ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

August 28, 2007 - 11:16am — mahesha

ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

mahesha's picture

ಅಯ್ಯ ಮುರುಳಿ ದೇವ್ರು...

ಜಗದಲ್ಲಿ ೧೦೦ ಮಂದಿ ಒಂದು ಹೇಳಿದ್ರೇ ನಂದೇ ಒಂದು ಅಂತ ಇರಬೋದು. ನನ್ ಜುಟ್ಟು, ನನ್ ತೀಟೆ.

ಆದ್ರೆ, ಇವೊತ್ತು ಕೆಲವು ದೇಸಗಳೂ ದಿಟವಾಗ್ಲು ಸುಮಾರಾಗಿ ಎಲ್ಗವನ್ನೂ ಹಿಡಿತದಲ್ಲಿ ಇಟ್ಟುಕೊಂಡವೆ. ಆ ದೇಸಗಳ ಬಳಿ ಬಾಂಬೂ ಐತೇ, ಜಾಣತನವೂ ಐತೆ.

ಈಗ ನಮ್ ದೇಸವೇ ಸಕ್ಕತ್, ಇದನ್ನ ಬಿಟ್ರಿಲ್ಲ, ಏಕೆಂದ್ರೆ ನಾವು ಸಾಂತಿ ಮಂದಿ, ನಮ್ ೫೦೦೦೦೦೦೦೦೦೦ ಏಡುಗಳು ಸಮಸುಕುರುತಿ, ನಮ್ ದರುಮ, ಕರುಮ, ಅಂತ ಬೊಗಳೆ ಬಿಟ್‌ಕೊಂಡು ಒಂದು ಗುಂಪು, ನಮ್ ಬಡತನ, ನಮ್ ಪೆದ್ದು, ನಮ್ ಪುಕ್ಕಲು ಇದನ್ನು ನೋಡೋದೇ ಇಲ್ಲ.

ಇನ್ನೊಂದು ಗುಂಪಯ್ತೆ, ಅದು ಯಾವಾಗ್ಲೂ ತಾನೇ ಸರಿ. ತನ್ನ ಸಮಾನತೆಯೇ ಸರಿ ಅಂತ ಟಮಟೆ ತಕ್ಕೊಂಡು ಟಾಮ್ ಟಾಮ್ ಮಾಡಿಕೊಂಡು ಇದ್ದು, ತಾವು ಆಳೋ ನೆಲ ಸಿಂಗೂರನ್ನೇ ಮೋಟಾರು ಕಂಪೆನಿಗೆ ಮಾರಿ, ಮಂದಿ ಮೇಲೆ ಗುಂಡಿ ಹಾರಿಸ್ತದೆ.

ಮತ್ತೊಂದು ಗುಂಪಯ್ತೆ, ಇದು ನಮ್ ಮಂದಿಗೆ ಸಕ್ಕತ್ ರೊಕ್ಕ ಬರೋ ಕೆಲಸಗಳನ್ನು ಕೊಡಿಸ್ತದೆ. ಹಾಗೇ ಅವರ ಕೈಲಿ ಸಿಕ್ಕಾಪಟ್ಟೆ ದುಡಿಸಿ ಸೋಮಾರಿಗಳಿಗೆ ಚೀಮಾರಿ ಹಾಕ್ತದೆ. ನಮ್ಮ ಹೈಕಳು ದೇಸಾದೇಸಾ ಸುತ್ತಿ ಹೆಚ್ಚೆಚ್ಚು ತಿಳಿಯೋ ಹಂಗೆ ಮಾಡ್ತದೆ. ಆದ್ರೆ ಈ ಗುಂಪು ಟಮಟೇನೋ ಹೊಡೆಯಲ್ಲ, ಬೊಗಳೇನೂ ಬಿಡಲ್ಲ. ತಾನಾಯ್ತು, ತನ್ ದುಡ್ಡಾಯ್ತು ಅಂತ ಐತೆ.

Ant and Cricket ಕತೆ ಐತಲ್ಲ ಹಂಗೆ, ಇರುವೆಗೆ ಯಾವಾಗ್ಲೂ ದುಡಿಯೋ, ಕಾಳುಕೂಡೋ ಚಿಂತೆ, ಮಿಡತೆಗೆ ಬರೀ ಗುಂಯ್ ಗುಂಯ್ ಅಂತ ಊರೂರ್‍ ಸುತ್ತಿ, ಇರುವೆಯನ್ನ ಹಂಗಿಸೋ ಬುದ್ದಿ. ಇರುವೆ ಮಿಡಿತಯ ಗುಂಯ್ ಗುಂಯ್ಗೆ ಕಿವಿಕೊಟ್ರೆ ಅದರ ಕೆಲಸ ಹಾಳು ಅಂತ ಅದು ಸುಮ್ಕಿರ್ತದೆ. ಆದ್ರೆ ಮಿಡತೆ ಅದನ್ನೇ ತನ್ನ ಗೆಲುವು ಅಂತ ಬೀಗ್ತದೆ. Smiling

ಒಟ್ನಲ್ಲಿ "ಕಾಯಕವೇ ಕೈಲಾಸ" ಅನ್ನೋ ಇರುವೆಗಳು, "ನೀ ಇರುವೆಗಳೇ ಎಲ್ಲ ಕೂಡಿಟ್ಟಕೊತೀರ" ಅಂತ ಹಾರಾಡೋ ಮಿಡತೆಗಳ ನಡುವೆ ಏನೇ ಮಾತಾದ್ರು, ಇರುವೆಗಳು ಮಾಡಿ ತೋರಿಸ್ತವೆ, ಮಿಡತೆಗಳು ಮಾಡದೇ ಬರೀ ಮಾತಾಡ್ತವೆ. Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ? By: ASHOKKUMAR (6 replies) August 27, 2007 - 7:49pm
  • ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ? By: mahesha (Aug 27 2007 - 11:34pm)
    • ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ? By: ಸಂಗನಗೌಡ (Aug 28 2007 - 12:14am)
      • ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ? By: muralihr (Aug 28 2007 - 10:17am)
        • ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ? By: mahesha (Aug 28 2007 - 11:16am)
          • ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ? By: ಸಂಗನಗೌಡ (Aug 28 2007 - 12:22pm)
            • ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ? By: mahesha (Aug 28 2007 - 12:47pm)

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Vishnu
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"
    November 21, 2008 - 5:09am
  • poornimas
    ಉ: ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
    November 21, 2008 - 4:43am
  • hamsanandi
    ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
    November 21, 2008 - 4:14am
  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 21, 2008 - 3:57am
  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
ಇನ್ನಷ್ಟು


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator