Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಏನ್ ’ದೋಸೆ’ ಹಾಡು ಬರೆದೆ ಮಾಯ್ಸಣ್ಣ , ಸೂಪರ್
ನಂಗೆ ಮೈಸೂರು "ಮೈಲಾರಿ ಹೋಟೆಲ್" ದೋಸೆ , ದ್ವಾರಕ ಭವನ ಖಾಲಿ ದೋಸೆ, ವಿಧ್ಯಾರ್ಥಿ ಭವನ "ಮಸಾಲೆ ದೋಸೆ", ಎಲ್ಲ ನೆನಪಿಗೆ ಬರ್ತಾಯಿದೆ .... ಅದರ ಜೊತೆಗೆ ಲಿಟರ್ ಚಟ್ನಿ ಕೂಡ !!! , ಹಾಗೆ ನಮ್ಮಜ್ಜಿ ಮಾಡೊ ಗರಿ ಗರಿ ದೋಸೆ ಕೂಡ ...
-ನಿಮ್ಮ ಬೆಂಬಿಡದ ಬೇತಾಳ .....
ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.
— ಮ್ಯಾಥ್ಯೂ ಅರ್ನಾಲ್ಡ್
ಉ: ದೋಸೆ
ಏನ್ ’ದೋಸೆ’ ಹಾಡು ಬರೆದೆ ಮಾಯ್ಸಣ್ಣ , ಸೂಪರ್
ನಂಗೆ ಮೈಸೂರು "ಮೈಲಾರಿ ಹೋಟೆಲ್" ದೋಸೆ , ದ್ವಾರಕ ಭವನ ಖಾಲಿ ದೋಸೆ, ವಿಧ್ಯಾರ್ಥಿ ಭವನ "ಮಸಾಲೆ ದೋಸೆ", ಎಲ್ಲ ನೆನಪಿಗೆ ಬರ್ತಾಯಿದೆ .... ಅದರ ಜೊತೆಗೆ ಲಿಟರ್ ಚಟ್ನಿ ಕೂಡ !!!
, ಹಾಗೆ ನಮ್ಮಜ್ಜಿ ಮಾಡೊ ಗರಿ ಗರಿ ದೋಸೆ ಕೂಡ ...
-ನಿಮ್ಮ ಬೆಂಬಿಡದ ಬೇತಾಳ .....