ಉ: ಕನ್ನಡದ entrepreneur
- ಉ: ಕನ್ನಡದ entrepreneur By: girish.rajanal (Aug 30 2007 - 5:39pm)
- ಉ: ಕನ್ನಡದ entrepreneur By: kul_guru1977 (Sep 1 2007 - 8:27pm)
- ಉ: ಕನ್ನಡದ entrepreneur By: anivaasi (Aug 29 2007 - 8:04am)
- ಉ: ಕನ್ನಡದ entrepreneur By: hpn (Aug 29 2007 - 10:51am)
- ಉ: ಕನ್ನಡದ entrepreneur By: anivaasi (Aug 29 2007 - 12:12pm)
- ಉ: ಕನ್ನಡದ entrepreneur By: hpn (Aug 29 2007 - 10:51am)
- ಉ: ಕನ್ನಡದ entrepreneur By: ಸಂಗನಗೌಡ (Aug 28 2007 - 7:02pm)
- ಉ: ಕನ್ನಡದ entrepreneur By: mahesha (Aug 28 2007 - 7:51pm)
- ಉ: ಕನ್ನಡದ entrepreneur By: gc (Aug 28 2007 - 10:00pm)
- ಉ: ಕನ್ನಡದ entrepreneur By: veenadsouza (Aug 31 2007 - 3:02pm)
- ಉ: By: hpn (Sep 2 2007 - 10:09pm)
- ಉ: ಕನ್ನಡದ entrepreneur By: mahesha (Aug 28 2007 - 10:45pm)
- ಉ: ಕನ್ನಡದ entrepreneur By: veenadsouza (Aug 31 2007 - 3:02pm)
- ಉ: ಕನ್ನಡದ entrepreneur By: gc (Aug 28 2007 - 10:00pm)
- ಉ: ಕನ್ನಡದ entrepreneur By: mahesha (Aug 28 2007 - 7:51pm)

RSS:
ಉ: ಕನ್ನಡದ entrepreneur
@ನಾಡಿಗರೆ, ನೀವು ಹೇಳೋದು ಸರಿ. ನಾವು ಹೆಚ್ಚಿನ ರಿಸ್ಕ ತೆಗೊಳ್ಳವ್ರಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ಅನೇಕ ಕಂಪನಿಗಳನ್ನು ನಮ್ಮ ರಾಜ್ಯದವರು ತಗೆದಿದ್ದಾರೆ ಆದರೆ ದೊಡ್ಡ ಗಾತ್ರದ ಕಂಪನಿಗಳು ನಮ್ಮವರಿಂದ ಬಂದದ್ದು ಕಡಿಮೆ. ಅದಕ್ಕೆ ಇರಬೇಕು ರಿಸ್ಕ್ ಕಡಿಮೆ ಇರೊ Engineering/Medical/Nursing/B.Ed ಕಾಲೇಜುಗಳನ್ನ cottage industry ತರ ನಾಡಿನ ತುಂಬಾ ನಡಸ್ತಾ ಇದೀವಿ
@ಮಹೇಶರೆ, ತುಂಬಾ ಸಣ್ಣದಾಯ್ತಲ್ಲ ನಿಮ್ಮ ಪಟ್ಟಿ
ಕುಂದಾಪುರ ವಾಮನ ಕಾಮತ ಯಾವ ಬ್ಯಾಂಕನ್ನ ನಡಸ್ತಾ ಇದ್ದಾರೆ? ವಿಜಯಾ/ಕೆನರಾ/ಸಿಂಡಿಕೇಟ್/ಕಾರ್ಪೋರೇಷನ್/ಕರ್ನಾಟಕ ಬ್ಯಾಂಕಗಳೆಲ್ಲ ಶುರುವಾದದ್ದು ನಮ್ಮ ಕರಾವಳಿಯಲ್ಲಿ. ಹೋಟೆಲ್ ಉದ್ಯಮಕ್ಕೂ ಕರಾವಳಿ ಜನರ ಕೊಡುಗೆ ಅಪಾರ.
ಇನ್ನೂ ಹಲವಾರು ಹೆಸರುಗಳು ನನಗೆ ಗೊತ್ತಿರುವಂತೆ:
ನಂದನ ನಿಲೇಕಣಿ (Infosys Founding Member; ಶಿರಸಿ ಮೂಲದವರು)
ಬಿ.ವಿ. ಜಗದೀಶ (Exodus Communications, Netscaler)
ಗುರುರಾಜ ದೇಶಪಾಂಡೆ (Cascade, Sycomore Networks)
ಅನಂತ ಕೊಪ್ಪರ್ (Kshema, Mphasis)
ಕಿರಣ್ ಮಜುಮ್ದಾರ್-ಶಾ (ಬೆಂಗಳೂರಿನಲ್ಲೆ ಬೆಳೆದದ್ದು)
ಅಜಿತ ಪ್ರಭು/ಅರವಿಂದ ಮೆಳ್ಳಿಗೇರಿ (Quest Global)
R.N.ಶೆಟ್ಟಿ (ಮುರುಡೇಶ್ವರ ಸೆರಾಮಿಕ್ಸ್)
ಬೆಳಗಾವಿಯ ಶ್ರೀ ರೇಣುಕಾ ಶುಗರ್ಸ (ದೇಶದ ಅತಿದೊಡ್ದ ಸಕ್ಕರೆ ಕಾರ್ಖಾನೆಗಳಲ್ಲೊಂದು)
ಹರಿ ಖೋಡೆ (ಖೋಡೆ ಗ್ರೂಪ್)
ಮಣಿಪಾಲ ಗ್ರೂಪ್ (TMA Pai ಅವರಿಂದ ಸ್ಥಾಪಿತವಾದದ್ದು)
...
ನನ್ನ ಲಿಸ್ಟ್ ಕೂಡ ಸಣ್ಣದೆ ಅನ್ನಿಸುತ್ತೆ