ಉ: ಕನ್ನಡದ ಅಳಿವು-ಉಳಿವು
- ಉ: ಕನ್ನಡದ ಅಳಿವು-ಉಳಿವು By: ವೈಭವ (Aug 29 2007 - 12:02pm)
- ಉ: ಕನ್ನಡದ ಅಳಿವು-ಉಳಿವು By: ಸಂಗನಗೌಡ (Aug 28 2007 - 11:26pm)
- ಉ: ಕನ್ನಡದ ಅಳಿವು-ಉಳಿವು By: createam (Aug 29 2007 - 9:19am)
- ಉ: ಕನ್ನಡದ ಅಳಿವು-ಉಳಿವು By: ಸಂಗನಗೌಡ (Aug 30 2007 - 12:23pm)
- ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 1:06pm)
- ಉ: ಕನ್ನಡದ ಅಳಿವು-ಉಳಿವು By: Khavi (Aug 30 2007 - 1:42pm)
- ಉ: ಕನ್ನಡದ ಅಳಿವು-ಉಳಿವು By: hamsanandi (Aug 30 2007 - 9:53pm)
- ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 10:09pm)
- ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 2:23pm)
- ಉ: ಕನ್ನಡದ ಅಳಿವು-ಉಳಿವು By: ಶ್ರೀನಿವಾಸ ವೀ. ಬ೦ಗೋಡಿ (Aug 30 2007 - 1:53pm)
- ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 2:22pm)
- ಉ: ಕನ್ನಡದ ಅಳಿವು-ಉಳಿವು By: hamsanandi (Aug 30 2007 - 9:53pm)
- ಉ: ಕನ್ನಡದ ಅಳಿವು-ಉಳಿವು By: Khavi (Aug 30 2007 - 1:42pm)
- ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 1:06pm)
- ಉ: ಕನ್ನಡದ ಅಳಿವು-ಉಳಿವು By: gc (Aug 29 2007 - 9:41am)
- ಉ: ಕನ್ನಡದ ಅಳಿವು-ಉಳಿವು By: mahesha (Aug 29 2007 - 9:28am)
- ಉ: ಕನ್ನಡದ ಅಳಿವು-ಉಳಿವು By: ಸಂಗನಗೌಡ (Aug 30 2007 - 12:23pm)
- ಉ: ಕನ್ನಡದ ಅಳಿವು-ಉಳಿವು By: createam (Aug 29 2007 - 9:19am)
- ಉ: ಕನ್ನಡದ ಅಳಿವು-ಉಳಿವು By: mahesha (Aug 28 2007 - 10:47pm)

RSS:
ಉ: ಕನ್ನಡದ ಅಳಿವು-ಉಳಿವು
>> "ಹಿಂದೂ ಆಡಳಿತವಿದ್ದೂ ಕ್ರಿಸ್ಟಿಯನ್ ಸನ್ಯಾಸಿ/ಸನ್ಯಾಸಿನಿಗಳ ಹೆಸರಿಟ್ಟುಕೊಂಡು ನಡೆಯುತ್ತಿರುವ ಸಾಲೆಗಳಿದಾವೆ ಅಂದರೆ ನೋಡಿ ಯಾವ ಮಟ್ಟಿಗಿದೆ ನಮ್ಮ ಮಳ್ಳತನ."
ಭಾರತ ಒಂದು ಜಾತ್ಯಾತೀತ ರಾಷ್ಟ್ರ ಅನ್ನೋದನ್ನಾ ನೀವು ಮರಿತಾ ಇದಿರ. ಹಿಂದು ಆಡಳಿತ? ಅರ್ಥ ಆಗ್ಲಿಲ್ಲ ನನಗೆ!! ಈ comment ನನಗೆ ತುಂಬಾ offesnsive ಅನ್ನಿಸ್ತಾ ಇದೆ. ಕನ್ನಡದ ಬಗ್ಗೆ ಮಾತಾಡುವಾಗ ಇಲ್ಲಿ ಧರ್ಮದ ಮಾತು ಯಾಕೆ ಬಂತು?