ಈ ಹಾಡನ್ನು ಕೇಳಿದ ಯಾರೇ ಆಗಲಿ ಅದನ್ನು ನೆನಪಿಟ್ಟುಕೊಂಡೇ ಕೊಳ್ಳುತ್ತಾರೆ. ಕೆಲವರನ್ನಂತೂ ಹಿನ್ನೆಪ್ಪಾಗಿಸಿಬಿಡುತ್ತದೆ(nostalgic ಆಗಿಸಿಬಿಡುತ್ತದೆ). ಇದು ಒಂದು ತುಂಬಾ ತುಂಬಾ ಅಪರೂಪವಾದ ಸಂಗಮ. ಬಿ.ಆರ್.ಲಕ್ಷ್ಮಣರಾವ್, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್. ಈ ಹಾಡನ್ನು ಉದ್ಭವ.ಕಾಂನಿಂದ ನೇರವಾಗಿ ಕೇಳಲು ಇಲ್ಲಿ ಕ್ಲಿಕ್ಕಿ. ಜಾಲಿ ಬಾರಿನಲ್ಲಿ ಕುಳಿತ ಪೋಲಿ ಹುಡುಗರು.
ಉ: ಜಾಲಿ ಬಾರಿನಲ್ಲಿ ...