ಉ: ಕನ್ನಡದ entrepreneur
- ಉ: ಕನ್ನಡದ entrepreneur By: girish.rajanal (Aug 30 2007 - 5:39pm)
- ಉ: ಕನ್ನಡದ entrepreneur By: kul_guru1977 (Sep 1 2007 - 8:27pm)
- ಉ: ಕನ್ನಡದ entrepreneur By: anivaasi (Aug 29 2007 - 8:04am)
- ಉ: ಕನ್ನಡದ entrepreneur By: hpn (Aug 29 2007 - 10:51am)
- ಉ: ಕನ್ನಡದ entrepreneur By: anivaasi (Aug 29 2007 - 12:12pm)
- ಉ: ಕನ್ನಡದ entrepreneur By: hpn (Aug 29 2007 - 10:51am)
- ಉ: ಕನ್ನಡದ entrepreneur By: ಸಂಗನಗೌಡ (Aug 28 2007 - 7:02pm)
- ಉ: ಕನ್ನಡದ entrepreneur By: mahesha (Aug 28 2007 - 7:51pm)
- ಉ: ಕನ್ನಡದ entrepreneur By: gc (Aug 28 2007 - 10:00pm)
- ಉ: ಕನ್ನಡದ entrepreneur By: veenadsouza (Aug 31 2007 - 3:02pm)
- ಉ: By: hpn (Sep 2 2007 - 10:09pm)
- ಉ: ಕನ್ನಡದ entrepreneur By: mahesha (Aug 28 2007 - 10:45pm)
- ಉ: ಕನ್ನಡದ entrepreneur By: veenadsouza (Aug 31 2007 - 3:02pm)
- ಉ: ಕನ್ನಡದ entrepreneur By: gc (Aug 28 2007 - 10:00pm)
- ಉ: ಕನ್ನಡದ entrepreneur By: mahesha (Aug 28 2007 - 7:51pm)

RSS:
ಉ: ಕನ್ನಡದ entrepreneur
ಇಂಟರ್‌ನೆಟ್ ಇದ್ದರೂ ಅದು ಈವರೆಗೂ ದಕ್ಕಿರುವುದು ಇಂಡಿಯಾದ ಬರೆ 3.5% ಜನಕ್ಕೆ ಮಾತ್ರ. ಅದು ಸುದ್ದಿ ಮಾಧ್ಯಮವಾಗಿ ಪರಿಣಾಮ ಬೀರಲು ಇನ್ನೊಂದಷ್ಟು ವರ್ಷ ಬೇಕು.
ನಮ್ಮ ನಿಮ್ಮಂಥವರನ್ನು ಒಪ್ಪಿಸಲು ಗ್ಲೋಬಲೈಸೇಶನ್ ಎಂದು ಬೊಬ್ಬೆ ಹೊಡೆಯುತ್ತವೆ! ಏನೇ ಆದರೂ ಅವು ಕೆಲಸ ಮಾಡುವ ಸಮಾಜದಲ್ಲಿ ಅವಕ್ಕೆ ಜವಾಬ್ದಾರಿ ಇದ್ದೇ ಇದೆಯಲ್ಲವೇ?
ಪ್ರಾಜಾಪ್ರಭುತ್ವದಲ್ಲಿ ಜನರ ನಿಲುವಿನ ಮೇಲೆ ಪರಿಣಾಮ ಬೀರುವ ಶಕ್ತಿ ಇನ್ನೂ ಪಾರಂಪಾರಿಕ ಸುದ್ದಿ ಮಾಧ್ಯಮಗಳ ಕೈಯಲ್ಲೇ ಇದೆ ಅನಿಸುತ್ತೆ. ಸುಮಾರು 70% ಜನರಿಗೂ ಮಿಕ್ಕಿ ಇಂಟರ್‌ನೆಟ್ ದಕ್ಕಿರುವ ಆಸ್ಟ್ರೇಲಿಯದಲ್ಲೂ ಸಂಜೆ 6ಗಂಟೆಯ ಸುದ್ದಿ ಬಹಳ ಮುಖ್ಯ. ಸಿನೆಮಾದ ಜನಕ್ಕೆ, ರಾಜಕಾರಣಿಗಳಿಗೆ ಎಲ್ಲರಿಗೂ. ಅಲ್ಲಿ ಹೇಗಾದರೂ ಕಾಣಿಸಿಕೊಂಡು ಜನರನ್ನು ಮುಟ್ಟಲು ಒದ್ದಾಡುತ್ತಾರೆ. ಹನೀಫ್ ಪ್ರಕರಣದ ಸಮಯದಲ್ಲಿ ಸಂಜೆ ಸುದ್ದಿ ಮಾಧ್ಯಮಕ್ಕಿಂತ ತುಂಬಾ ಜಾಸ್ತಿ ವಿಷಯಗಳು ಇಂಟೇರ್ನೆಟ್ಟಿನಲ್ಲಿ ಸಿಕ್ಕುತ್ತಿದ್ದರೂ, ರೇಡಿಯೋ, ಟಿವಿಯೆ ಜನರ ನಿಲುವುಗಳನ್ನು ರೂಪಿಸಿದ್ದು ನನ್ನ ಅನುಭವಕ್ಕೆ ಬಂದಿತ್ತು.
ಇನ್ನು ಕಂಪನಿಗಳು ತಾನೇ ತಾನಾಗಿ ದೊಡ್ಡದಾಗುವುದಿಲ್ಲ. ಅವಕ್ಕೆ ಪೂರಕವಾದ ಕಾನೂನುಗಳು ಬೇಕಾಗುತ್ತವೆ. ಅದಕ್ಕೆ ಅವು ತಾವು ಕಾರ್ಯ ನಿರ್ವಹಿಸುತ್ತಿರುವ ಸಮಾಜಕ್ಕೆ ಮಣಿಯಬೇಕಾಗುತ್ತದೆ. ಅವು ಶಕ್ತಿವಂತವಾದಾಗ ಮಣಿಯುವುದು ಬಿಟ್ಟು ಸರ್ಕಾರದ, ತನ್ಮೂಲಕ ಸಮಾಜದ ಕೈ ತಿರುಚುತ್ತಾವೆ!
ಸ್ಪಾರ್ಧಾತ್ಮಕ ವಾತಾವರಣದಲ್ಲಿ ಯಾವುದೇ ಕಂಪನಿಗೂ ಎದುರಾಳಿಯಿಂದಾಗಿಯೇ ಅದರ ಗಾತ್ರಕ್ಕೆ ಮಿತಿ ಬರುತ್ತದೆ ಅಲ್ಲವೇ?