ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಕನ್ನಡದ ಅಳಿವು-ಉಳಿವು

August 30, 2007 - 12:23pm — ಸಂಗನಗೌಡ

ಉ: ಕನ್ನಡದ ಅಳಿವು-ಉಳಿವು

ಸಂಗನಗೌಡ's picture

ಅಯ್ಯಾ, ನಾನು ಹೇಳಿದ್ದು ನಿಮಗೆ ತಿಳಿದಿಲ್ಲ. ನಾವು ಅಂಟಿಸಿಕೊಳ್ಳುವ ತಿಳಿವಿಲ್ಲದ ಕುರುಡು ನಂಬಿಕೆಗಳ ಬಗ್ಗೆ ನಾ ಹೇಳಿದ್ದು. ಬ್ರೀಟಿಸರು ಇಂಡಿಯಾದಲ್ಲಿದ್ದಾಗ, ಚರ್ಚುಗಳನ್ನು ಕಟ್ಟಿದರು, ಅವುಗಳೊಂದಿಗೆ ಶಾಲೆಗಳನ್ನು ತೆರೆದರು. ಆ ಸಾಲೆಗಳಿಗೆ ಅವರು ಕ್ರಿಸ್ಟಿಯನ್ ಸನ್ಯಾಸಿಗಳ ಹೆಸರುಗಳನ್ನು ಕೊಡುತ್ತಿದ್ದರು, ಏಕೆಂದರೆ ಅವರ ಭಕ್ತಿ.

ಆದರೆ ಈಗಿನ ಸಾಲೆಗಳಿಗೆ ಅವೇ ತರದ ಹೆಸರುಗಳನ್ನೇಕೆ ಕೊಡುತ್ತಾರೆಂದರೆ ಭಕ್ತಿಗಲ್ಲ, ಮಂದಿ ತಮ್ಮ ಮಕ್ಕಳನ್ನು ಸೇರಿಸಲಿ ಅಂತ. ಯಾಕಂದರೆ ನಮ್ಮ ಮಂದಿಗೆ ಕ್ರಿಸ್ತಿಯನ್ ಸಾಲೆಗಳಲ್ಲಿ ತಮ್ಮ ಮಕ್ಕಳು ಕಲಿತರೆ ಜಾಣರಾಗುತ್ತಾರೆ ಅಂತ ನಂಬಿಕೆ, ಬ್ರೀಟಿಸರ ಕಾಲದಲ್ಲಿ ಅದು ದಿಟವಾಗಿತ್ತು ಕೂಡ.

ನಾನು ಕೋರ್ಟಿನಲ್ಲಿ ನೋಡಿದ್ದು, ಅದೇ ಹಳೆಯ ಉಡುಗೆ-ತೊಡುಗೆ, ಸರಕಾರಿ ನೌಕರರಿಗೆ ಭಾರತೀಯ ಉಡುಗೆ ಏಕೇ ಉಟ್ಟುಕೊಳ್ಳಲು ಸರಕಾರ ಹುಮ್ಮಸ್ಸು ಕೊಡಬಾರದು? ಬ್ರೀಟಿಸರ ಬಗೆಯಲ್ಲೇ ಉಡುಗೆ-ತೊಡುಗೆ ಏಕೆ? ನಮ್ಮದೇ ಭಾರತೀಯ ಉಡುಗೆ ತೊಡಲು ನಮಗೆ ಯಾರೂ ಅಡ್ಡಿಯಂತೂ ಇಲ್ಲವಲ್ಲಾ!! ಅಂದರೂ ನಾವು ಬದಲಾಗಲ್ಲ, ನಮಗೆ ಬದಲಾವಣೆಯೆಂದರೆ ಹೆದರಿಕೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದ ಅಳಿವು-ಉಳಿವು By: ಹರ್ಷ (14 replies) August 28, 2007 - 10:26pm
  • ಉ: ಕನ್ನಡದ ಅಳಿವು-ಉಳಿವು By: ವೈಭವ (Aug 29 2007 - 12:02pm)
  • ಉ: ಕನ್ನಡದ ಅಳಿವು-ಉಳಿವು By: ಸಂಗನಗೌಡ (Aug 28 2007 - 11:26pm)
    • ಉ: ಕನ್ನಡದ ಅಳಿವು-ಉಳಿವು By: createam (Aug 29 2007 - 9:19am)
      • ಉ: ಕನ್ನಡದ ಅಳಿವು-ಉಳಿವು By: ಸಂಗನಗೌಡ (Aug 30 2007 - 12:23pm)
        • ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 1:06pm)
          • ಉ: ಕನ್ನಡದ ಅಳಿವು-ಉಳಿವು By: Khavi (Aug 30 2007 - 1:42pm)
            • ಉ: ಕನ್ನಡದ ಅಳಿವು-ಉಳಿವು By: hamsanandi (Aug 30 2007 - 9:53pm)
              • ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 10:09pm)
            • ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 2:23pm)
            • ಉ: ಕನ್ನಡದ ಅಳಿವು-ಉಳಿವು By: ಶ್ರೀನಿವಾಸ ವೀ. ಬ೦ಗೋಡಿ (Aug 30 2007 - 1:53pm)
              • ಉ: ಕನ್ನಡದ ಅಳಿವು-ಉಳಿವು By: mahesha (Aug 30 2007 - 2:22pm)
      • ಉ: ಕನ್ನಡದ ಅಳಿವು-ಉಳಿವು By: gc (Aug 29 2007 - 9:41am)
      • ಉ: ಕನ್ನಡದ ಅಳಿವು-ಉಳಿವು By: mahesha (Aug 29 2007 - 9:28am)
  • ಉ: ಕನ್ನಡದ ಅಳಿವು-ಉಳಿವು By: mahesha (Aug 28 2007 - 10:47pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator