ಉ: ಅವನಿಲ್ಲ
- ಉ: ಅವನಿಲ್ಲ By: benaka (Aug 30 2007 - 2:55pm)
- ಉ: ಅವನಿಲ್ಲ By: mahesha (Aug 30 2007 - 3:57pm)
- ಉ: ಅವನಿಲ್ಲ By: benaka (Aug 31 2007 - 11:52pm)
- ಉ: ಅವನಿಲ್ಲ By: mahesha (Aug 30 2007 - 3:57pm)
- ಉ: ಅವನಿಲ್ಲ By: Sunil Jayaprakash (Aug 29 2007 - 10:28am)
- ಉ: ಅವನಿಲ್ಲ By: Khavi (Aug 29 2007 - 2:01pm)
- ಉ: ಅವನಿಲ್ಲ By: basavarajdengi (Aug 29 2007 - 6:16pm)
- ಉ: ಅವನಿಲ್ಲ By: Khavi (Aug 29 2007 - 2:01pm)
- ಉ: ಅವನಿಲ್ಲ By: mahesha (Aug 29 2007 - 10:05am)
- ಉ: ಅವನಿಲ್ಲ By: anivaasi (Aug 29 2007 - 9:23am)


RSS:
ಉ: ಅವನಿಲ್ಲ
ತಂಜೊಡರ ನೆತ್ತರೆಣ್ಣೆಯ ಪಸೆಯಾರಿದೊಡೇಂ!
ಪೊಸೆವತ್ತಿನರದ ನುಲಿಕದಡಿ ತುಂಡಾದೊಡೇಂ!
ಎಲರ ಸುಳಿಯೊಡೆದು ಬಿಕ್ಕಿ ಉಸಿರು ಸಿಕ್ಕಿದೊಡೇಂ!
ಪರಿವೆಯರಿವೆ ಹರಿದರಿವನೆರೆವ ನೆನವು ಬೆಳಗುತಿರಲ್!
ಖ್ಯಾತನಾಮರು ಅಲ್ಪಾಯುಗಳಂತೆ! ಹರ ಕೊಲ್ಲಲ್ ಪರ ಕಾವನೇ!?
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.