ಉ: ಕನ್ನಡದ entrepreneur
- ಉ: ಕನ್ನಡದ entrepreneur By: girish.rajanal (Aug 30 2007 - 5:39pm)
- ಉ: ಕನ್ನಡದ entrepreneur By: kul_guru1977 (Sep 1 2007 - 8:27pm)
- ಉ: ಕನ್ನಡದ entrepreneur By: anivaasi (Aug 29 2007 - 8:04am)
- ಉ: ಕನ್ನಡದ entrepreneur By: hpn (Aug 29 2007 - 10:51am)
- ಉ: ಕನ್ನಡದ entrepreneur By: anivaasi (Aug 29 2007 - 12:12pm)
- ಉ: ಕನ್ನಡದ entrepreneur By: hpn (Aug 29 2007 - 10:51am)
- ಉ: ಕನ್ನಡದ entrepreneur By: ಸಂಗನಗೌಡ (Aug 28 2007 - 7:02pm)
- ಉ: ಕನ್ನಡದ entrepreneur By: mahesha (Aug 28 2007 - 7:51pm)
- ಉ: ಕನ್ನಡದ entrepreneur By: gc (Aug 28 2007 - 10:00pm)
- ಉ: ಕನ್ನಡದ entrepreneur By: veenadsouza (Aug 31 2007 - 3:02pm)
- ಉ: By: hpn (Sep 2 2007 - 10:09pm)
- ಉ: ಕನ್ನಡದ entrepreneur By: mahesha (Aug 28 2007 - 10:45pm)
- ಉ: ಕನ್ನಡದ entrepreneur By: veenadsouza (Aug 31 2007 - 3:02pm)
- ಉ: ಕನ್ನಡದ entrepreneur By: gc (Aug 28 2007 - 10:00pm)
- ಉ: ಕನ್ನಡದ entrepreneur By: mahesha (Aug 28 2007 - 7:51pm)

RSS:
ಉ: ಕನ್ನಡದ entrepreneur
ಹೌದು ಇದು ಕನ್ನಡಿಗರು ಮಾಡಿದ ಸಾಧನೆಯೇ ಸರಿ.
ಆದರೆ ಐಟಿ ಉದ್ಯಮದಿಂದ ಯಾವ ದೇಶಾನ ಉದ್ಧಾರ ಮಾಡೋಕೆ ಹೊರಟಿದ್ದಾರೆ ಇವರು?
ಬೇರೆ ದೇಶದ ಉನ್ನತಿಗೋಸ್ಕರ ನಾವು ಹಗಲು ರಾತ್ರಿ ಕೆಲಸ ಮಾಡುವಂತಾಗಿದೆ.
ಈ ಹತ್ತು ವರ್ಷ ಗಮನಿಸಿದರೆ ದೇಶದಲ್ಲಿ ಆರೊಗ್ಯ ಸಮಸ್ಯೆ ಎಷ್ಟಾಗಿದೆಯೆಂದು ಗೊತ್ತಾಗುತ್ತೆ.
ಎಲ್ಲ ದೇಶದಿಲ್ಲಿ ನಿರ್ಬಂಧಿಸಲ್ಪಟ್ಟ ಔಷಧಿಗಳು ಇಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿವೆ. ಆ ದೇಶದಲ್ಲಿ ನಾಯಿಗೂ ಕೊಡಲ್ಲ ಅಂತಹ ಮಾತ್ರೆಗಳು ಇಲ್ಲ ಜಾಹೀರಾತಿನ ಮೂಲಕ ಪ್ರಚಾರವಾಗುತ್ತಿವೆ.
ಎಮ್.ಎನ್.ಸಿ ಕಂಪನಿಗಳಿಗೆ ಎಷ್ಟು ದುಡಿತೀವೋ ಅದರಲ್ಲಿ ಒಂದರಷ್ಟು ನಮ್ಮ ದೇಶಕ್ಕೆ ದುಡಿದರೆ ನಮ್ಮ ದೇಶ ಜಗತ್ತಿನಲ್ಲೇ ನಂ.೧ ಆಗುತ್ತೆ.