ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
- ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ By: girish.rajanal (Sep 5 2007 - 2:42pm)
- ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ By: muralihr (Sep 2 2007 - 11:02pm)
- ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ By: Sunil Jayaprakash (Sep 2 2007 - 3:19pm)
- ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ By: hpn (Sep 2 2007 - 9:48pm)
- ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ By: cmariejoseph (Sep 2 2007 - 12:36pm)
- ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ By: shreekant.mishrikoti (Sep 1 2007 - 12:21pm)

RSS:
ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
ಪ್ರಿಯ ಜೋಸೆಫ್
"ಸರದಿ ನಿನಗೂ ಬರ್ತದೆ " ಅಂತ ಹೇಳೋವಾಗ ’ನೀನೂ ಗೆಲ್ಲೋನಲ್ಲ’ ಅಂತ ಅಭಿಪ್ರಾಯ ಇದೆ ಅಂತ ಎಲ್ಲೋ ಓದಿದ್ದೆ .
ನಿಮ್ಮ ಎಲ್ಲ ಲೇಖನಗಳೂ ತುಂಬ ಚೆನ್ನಾಗಿವೆ . ಹೇಗೆ ಹೊಗಳಬೇಕು ಎಂದು ಶಬ್ದಗಳು ತೋಚುತ್ತಿಲ್ಲ .
ಭಾಳಾ ಭಾಳಾ ಧನ್ಯವಾದಗಳು !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"