ಉ: ಕನ್ನಡದ entrepreneur
- ಉ: ಕನ್ನಡದ entrepreneur By: girish.rajanal (Aug 30 2007 - 5:39pm)
- ಉ: ಕನ್ನಡದ entrepreneur By: kul_guru1977 (Sep 1 2007 - 8:27pm)
- ಉ: ಕನ್ನಡದ entrepreneur By: anivaasi (Aug 29 2007 - 8:04am)
- ಉ: ಕನ್ನಡದ entrepreneur By: hpn (Aug 29 2007 - 10:51am)
- ಉ: ಕನ್ನಡದ entrepreneur By: anivaasi (Aug 29 2007 - 12:12pm)
- ಉ: ಕನ್ನಡದ entrepreneur By: hpn (Aug 29 2007 - 10:51am)
- ಉ: ಕನ್ನಡದ entrepreneur By: ಸಂಗನಗೌಡ (Aug 28 2007 - 7:02pm)
- ಉ: ಕನ್ನಡದ entrepreneur By: mahesha (Aug 28 2007 - 7:51pm)
- ಉ: ಕನ್ನಡದ entrepreneur By: gc (Aug 28 2007 - 10:00pm)
- ಉ: ಕನ್ನಡದ entrepreneur By: veenadsouza (Aug 31 2007 - 3:02pm)
- ಉ: By: hpn (Sep 2 2007 - 10:09pm)
- ಉ: ಕನ್ನಡದ entrepreneur By: mahesha (Aug 28 2007 - 10:45pm)
- ಉ: ಕನ್ನಡದ entrepreneur By: veenadsouza (Aug 31 2007 - 3:02pm)
- ಉ: ಕನ್ನಡದ entrepreneur By: gc (Aug 28 2007 - 10:00pm)
- ಉ: ಕನ್ನಡದ entrepreneur By: mahesha (Aug 28 2007 - 7:51pm)

RSS:
ಉ: ಕನ್ನಡದ entrepreneur
ಎಲ್ಲಾ ಓಕೆ, ಇಂಗ್ಲೀಷ್ ಯಾಕೆ ?
ವಿಜಯ ಸಂಕೇಶ್ವರರ ಹಿರಿಮೆ ಇರುವುದು ಅವರ ಸಂಸ್ಥೆ ಗಳು ಅಶಿಕ್ಷಿತ/ಅರ್ಧಶಿಕ್ಷಿತ *ಕನ್ನಡಿಗ*ರಿಗೆ ಒದಗಿಸಿರುವ ಉದ್ಯೋಗಾವಕಾಶಗಳಿಂದ. ಬಿ.ಇ . ಮಾಡಿದವರಿಗೆ ಇನ್ಫೋಸಿಸ್ ಇಲ್ಲಾಂದ್ರೆ ಇನ್ನೋಂದಾದರೂ ಸಂಸ್ಥೆಯಲ್ಲಿ ಕೆಲಸ ಸಿಗುತ್ತದೆ. ಆದರೆ ಯಾವುದೋ ಕಾರಣಗಳಿಂದ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟ, ಅಷ್ಟೇನು ಜಾಣರಲ್ಲದ ಸಾವಿರಾರು ಜನರಿಗೆ ವಿ.ಆರ್.ಎಲ್ ಉದ್ಯೋಗಕೊಟ್ಟು ಬಾಳಿಗೆ ದಾರಿಯಾಗಿಸಿದೆ.
ಆದರೆ ಒಂದು ಪ್ರಶ್ನೆ : ವಿಆರೆಲ್ ಬಸ್ಸುಗಳು ಓಡುವುದು ಹೆಚ್ಚಾಗಿ ಕರ್ನಾಟಕದಲ್ಲಿ. ಅವುಗಳನ್ನು ಉಪಯೋಗಿಸುವವರು ಹೆಚ್ಚಾಗಿ ಕನ್ನಡಿಗರು. ಅದರ ಬುಕ್ಕಿಂಗ್ ಎಜಂಟುಗಳು ಹೆಚ್ಚಾಗಿ ಕನ್ನಡಿಗರು ಮತ್ತು ಅವರ ಇಂಗ್ಲೀಷ್ ಅಷ್ಟಕಷ್ಟೆ. ಅದರ ಮಾಲಿಕರು "ಕನ್ನಡನಾಡು"( ಪಕ್ಷದ
) ಸ್ಥಾಪಕರು, "ಸಮಸ್ತ ಕನ್ನಡಿಗರ ಹೆಮ್ಮೆ " ( ವಿ.ಕ) ಯನ್ನು ಹುಟ್ಟು ಹಾಕಿದವರು. ಆದರೂ ವಿಆರೆಲ್ ಬಸ್ಸಿನ ಟಿಕಿಟುಗಳಿರುವುದು ಸಂಪೂರ್ಣ ಇಂಗ್ಲೀಷಿನಲ್ಲಿ, ಅವರ ವೆಬ್ ಸೈಟಿನಲ್ಲಿ (http://www.vrlgroup.in/) ಕನ್ನಡದ ಸುಳಿವೂ ಇಲ್ಲ . ಯಾಕೋ ??
-ಗುರ್