ಉ: ತರವಲ್ಲ ತಗಿ ನಿನ್ನ ತಂಬೂರಿ
- ಉ: ತರವಲ್ಲ ತಗಿ ನಿನ್ನ ತಂಬೂರಿ By: ವೈಭವ (Sep 1 2007 - 6:36pm)
- ಉ: ತರವಲ್ಲ ತಗಿ ನಿನ್ನ ತಂಬೂರಿ By: hamsanandi (Sep 1 2007 - 9:33pm)
- ಉ: ತರವಲ್ಲ ತಗಿ ನಿನ್ನ ತಂಬೂರಿ By: ವೈಭವ (Sep 2 2007 - 11:53am)
- ಉ: ತರವಲ್ಲ ತಗಿ ನಿನ್ನ ತಂಬೂರಿ By: hamsanandi (Sep 1 2007 - 9:33pm)
- ಉ: ತರವಲ್ಲ ತಗಿ ನಿನ್ನ ತಂಬೂರಿ By: betala (Aug 31 2007 - 6:55pm)
- ಉ: ತರವಲ್ಲ ತಗಿ ನಿನ್ನ ತಂಬೂರಿ By: girish.rajanal (Aug 31 2007 - 5:36pm)
- ಕೆನರಾ ಬ್ಯಾಂಕ್ ಎದೆ ತುಂಬಿ ಹಾಡುವೆನು By: Sunil Jayaprakash (Dec 20 2005 - 11:11pm)
- ಚೆನ್ನಾಗಿತ್ತು By: tvsrinivas41 (Dec 21 2005 - 10:01am)
- ತಂಬೂರಿ ಅ೦ದರೇನು ?? By: muralihr (Aug 3 2005 - 10:57am)
- ತಂಬೂರಿ - ಪ್ರಜ್ಞೆ By: T S GuruRaja (Dec 19 2005 - 7:55pm)
- ಬರದೆ ಬಾರಿಸದಿರೋ ಅಥವಾ ಬರಿ By: Vinay (Aug 2 2005 - 1:53pm)
- ಮತ್ತೊಂದು ಅನಿಸಿಕೆ By: ಶ್ಯಾಮ ಕಶ್ಯಪ (Aug 11 2005 - 7:48am)
- ಉ: ಮತ್ತೊಂದು ಅನಿಸಿಕೆ By: hamsanandi (Aug 31 2007 - 10:22pm)
- ಮತ್ತೊಂದು ಅನಿಸಿಕೆ By: ಶ್ಯಾಮ ಕಶ್ಯಪ (Aug 11 2005 - 7:48am)

RSS:
ಉ: ತರವಲ್ಲ ತಗಿ ನಿನ್ನ ತಂಬೂರಿ
ತಗಿ ಅಂದರೆ ತೆಗಿಯೇ.
ಇನ್ನು ಅದು ಬಿತ್ತೀಸ್ ಅಲ್ಲ - ಬತ್ತೀಸ ಆಗಬೇಕು (ಮೂವತ್ತೆರಡು).
ನಮ್ಮ ಸಂಗೀತದಲ್ಲಿ ಹಿಂದಿನಿಂದ ಮೂವತ್ತೆರಡು ರಾಗಗಳು ಪ್ರಖ್ಯಾತವಾಗಿದ್ದವು. ಇದು ಅದರ ಬಗ್ಗೆಯೇ.
ಇನ್ನೊಮ್ಮೆ ಬತ್ತೀಸರಾಗಗಳ ಬ್ಗ್ಗೆ ಸ್ವಲ್ಪ ವಿವರವಾಗಿ ಬರೆಯುವೆ.
ಹಂಸಾನಂದಿ