ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: roshan_netla (Sep 13 2007 - 3:46pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: kpbolumbu (Sep 4 2007 - 1:14pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Sep 4 2007 - 1:42pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: hpn (Sep 4 2007 - 3:31pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ismail (Sep 12 2007 - 9:52pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Sep 13 2007 - 1:07pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ವೈಭವ (Sep 13 2007 - 1:51pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Sep 13 2007 - 2:57pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ವೈಭವ (Sep 13 2007 - 1:51pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Sep 13 2007 - 1:07pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ismail (Sep 12 2007 - 9:52pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ವೈಭವ (Sep 4 2007 - 2:19pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: hpn (Sep 4 2007 - 3:31pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Sep 4 2007 - 1:42pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ಶಿವ (Sep 3 2007 - 3:21pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: roshan_netla (Sep 4 2007 - 10:42am)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Aug 30 2007 - 8:05pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Aug 31 2007 - 1:41pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: kpbolumbu (Sep 3 2007 - 2:27pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Sep 3 2007 - 3:57pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: kpbolumbu (Sep 3 2007 - 2:27pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Aug 31 2007 - 1:41pm)

RSS:
ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...
ಪ್ರತಿಯೊಬ್ಬನಿಗೂ ಚಿತ್ರವಿಮರ್ಶೆಯಲ್ಲಿ ತನ್ನದೇ ಆದ ವಿಮರ್ಶಾ ಮಟ್ಟಗಳಿರುತ್ತವೆ. ನಾನು ಹೆಚ್ಚು ವಾಸ್ತವಕ್ಕೆ ಹತ್ತಿರವಾದ ಚಿತ್ರಗಳನ್ನು ಇಷ್ಟಪಡುವವನು (ಉದಾ: ಚಾಂದಿನಿ ಬಾರ್ / ವಾಟರ್). ನನ್ನ ದೃಷ್ಟಿಕೋನದಿಂದ ನೋಡಿದಾಗ ನನಗೆ ನಾಗತಿಹಳ್ಳಿಯ ಚಿತ್ರಗಳು ಇಷ್ಟವಾಗುವುದಿಲ್ಲ. ನನಗೆ ಅವು ಸಾಮಾನ್ಯ ಕಮರ್ಷಿಯಲ್ ಚಿತ್ರಗಳಿಂದ ಬೇರೆಯಾಗಿ ಕಾಣುವುದಿಲ್ಲ. ನನಗೆ ಸಾಮಾನ್ಯವೆಂದೆನಿಸಿದ ಚಿತ್ರಗಳನ್ನು ಗುರುವಾರದ ಒಂದು ಅಂಕಣವನ್ನು ಮೀಸಲಿಟ್ಟು ಹೊಗಳಿದುದರಿಂದ ನನಗೆ ಭಟ್ಟರ ಚಿತ್ರ ವಿಮರ್ಶೆಯ ಬಗ್ಗೆ ಅಭಿಪ್ರಾಯ ಭೇದವಿದೆ ಎಂದಷ್ಟೇ ಹೇಳಲು ಬಯಸುತ್ತೇನೆ. ಆದರೆ ಅವರು ಅವರ ಅಭಿಪ್ರಾಯ ವ್ಯಕ್ತ ಪಡಿಸಲು ಸ್ವತಂತ್ರರು.
ವಸಂತ್ ಕಜೆ