ದೀಪಕ,
ಮಿಥ್ಯ ಮತ್ತು ಸತ್ಯ ನಡುವೆ ಒಂದು ದೊಡ್ಡ ಬದುಕಿನಾಟ ಇದೆ.
ಈ ಎರಡರ ಮರ್ದನದ ತಿರುಳೇ ಜ್ಞಾನ ಅಥವಾ ಅರಿವು.
ನಮ್ಮ ದೇಶ ಆದಿಕಾಲದಿಂದ ಎಲ್ಲದರಲ್ಲಿ ಮುಂದು. ವಿಜ್ಞಾನ, ಆಯುರ್ವೇದ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಹೀಗೆ ಎಲ್ಲದರಲ್ಲೂ ಮುಂದು.
ಇಷ್ಟೆಲ್ಲಾ ಇದ್ರೂ ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಬದುಕಿದರು. ಇವರೆಲ್ಲಾ ಮಾಡಿದ್ದು ಒಂದೇ ಸಂಶೋಧನೆ, ಸತ್ಯದ ಹಾದಿ ಹಡುಕೋದು.
ಜ್ಞಾನದ ದೃಷ್ಟಿಯಿಂದ ನೋಡಿದರೆ ಎಲ್ಲವೂ ಒಂದೇ....
ಅದೇ...... ನಾವು ಮಾತ್ರ ನಿಮಿತ್ಯ.
ಉ: ಬದುಕೆಂಬುದು ಮಿಥ್ಯ... ಸತ್ಯ?

ಇತಿ,
ಗಿರೀಶ ರಾಜನಾಳ.