ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ

ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ

September 4, 2007 - 10:47pm — muralihr

ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ

muralihr's picture

ಇಲ್ಲಾ ನೀವು ಕರ್ಣನ ಜನ್ಮದ ಕತೆಯನ್ನು ಓದಿ, ಎರಡೇ ಪದ್ಯದಲ್ಲಿ ಮಗುವನ್ನು ದೊಡ್ಡದು ಮಾಡಿದ್ದಾನೆ.
ಅವನು ಹೆಚ್ಚು ಮಾತಿನವನು ಅಲ್ಲಾ ! ಶ್ರಿ ಕೃಷ್ಣ ಬ೦ದಾಗ ಸ್ವಲ್ಪ ತನ್ನನ್ನು ತಾನು ತಡೆದುಕೊಳ್ಳುವ ಶಕ್ತಿಯನ್ನು ಕಳೆದುಕೊ೦ಡು,
ಕಾವ್ಯದ ಮತ್ತೇರಿ , ಉಬ್ಬಿ ಹಾಡುತ್ತಾನೆ. ಅವನನ್ನು ತಡೆಯುವ ಶಕ್ತಿ ವೀರ ನಾರಾಯಣನಿಗೂ ಇಲ್ಲಾ.
ಪ೦ಪ ಪ್ರಾಧಾನ್ಯವನ್ನು ಕೊಡಬೇಕಾದ ಕಡೆ ಕೊಟ್ಟಿಲ್ಲಾ. ಗೀತೆಯ ಈ ಭಾಗದಲ್ಲಿ ಅವನದು ಒ೦ದೇ ಒ೦ದು ವಾಕ್ಯ.
"ವಿಕ್ರಾಮಾರ್ಜುನನ ಮನದೊಳಾದ ವ್ಯಾಮೋಹಮ೦ ಕಳೆಯಲೆ೦ದು ಮುಕು೦ದ೦ ದಿವ್ಯ ಸ್ವರೂಪ೦ ತೋರಿ" - ಇಷ್ಟರಲ್ಲಿ ಮುಗಿಯಿತು.
ನ೦ಗೇ ಕುಮಾರವ್ಯಾಸನದು ಬಹುಮುಖ ಪ್ರತಿಭೆ, ಪ೦ಪನದು ಕಾವ್ಯದಲ್ಲಿ ಗಾ೦ಭೀರ್ಯ ಹೆಚ್ಚು ಅನ್ನಿಸುತ್ತೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: muralihr (4 replies) September 4, 2007 - 1:02pm
  • ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: aniljoshi (Sep 5 2007 - 7:57am)
    • ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: muralihr (Sep 5 2007 - 9:19am)
  • ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: hamsanandi (Sep 4 2007 - 10:06pm)
    • ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: muralihr (Sep 4 2007 - 10:47pm)

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • avikamath77
    ಉ: ಮುಂಬಯಿ ಮುಖಗಳು ಭಾಗ ೧.....
    August 9, 2008 - 1:02am
  • Deeparavishankar
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:52pm
  • ಸಂಗನಗೌಡ
    ಉ: ಹಳ್ಳಿ = ಶಾಲೆ?!
    August 8, 2008 - 11:24pm
  • Deeparavishankar
    ಉ: ಮತ್ತದೇ ಖಾಲಿತನ, ಬೇಸರ
    August 8, 2008 - 11:19pm
  • ಸಂಗನಗೌಡ
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:13pm
  • hamsanandi
    ಉ: ಹಳ್ಳಿ = ಶಾಲೆ?!
    August 8, 2008 - 11:09pm
  • prameela
    ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?
    August 8, 2008 - 11:02pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:30pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:22pm
  • hamsanandi
    ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
    August 8, 2008 - 10:21pm
ಇನ್ನಷ್ಟು


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator