ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ

September 5, 2007 - 7:57am — aniljoshi

ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ

aniljoshi's picture

ನಮಸ್ಕಾರ. ಇದು ಸಂಪದದಲ್ಲಿ ನನ್ನ ಮೊದಲ ಕಮೆಂಟು.
ಯಾವದೋ ಒಂದು ಸಿನೆಮಾ ನೋಡಿ ಬಂದು ಅದರ ನಿರ್ದೇಶಕ/ನಾಯಕ/ನಾಯಕಿಯ ಬಗ್ಗೆ ತಾಸುಗಟ್ಟಲೆ ಕೊಚ್ಚುವದನ್ನು ಇವತ್ತು ಕಾಣಬಹುದಾದರೆ, ಆಗ ತಾನೇ ನೋಡಿದಂತಹ ವಿಶ್ವರೂಪದಿಂದ ಪ್ರಭಾವಿತನಾಗಿ ಅರ್ಜುನ ಹಾಗೆ ದೇವರನ್ನ ಹೊಗಳಿದ್ದು ಆಶ್ಚರ್ಯವೇನೂ ಅಲ್ಲ ಅಲ್ಲವೆ? ಹೊಗಳ್ತಾ ಇರೋದು ನಾನಲ್ಲ ಅರ್ಜುನ ಅಂತಲೇ ಹೇಳಬಹುದು ಕುಮಾರ ವ್ಯಾಸ! ಅಷ್ಟಕ್ಕೂ ಅರ್ಜುನ ಮಾಡುತ್ತಿರುವದು ಬರೀ ಮುಖಸ್ತುತಿಯೇನೂ ಅಲ್ಲವಲ್ಲ? ಅವನು ಆಗ ತಾನೇ ಕಣ್ಣಾರೆ ಕಂಡ ಸತ್ಯವನ್ನೇ ಅಲ್ಲವೇ ಹೇಳುತ್ತ ಇರೋದು?

ವ್ಯಾಸರ ಗೀತೆ ಓದಿದ್ದೀರಾ? ವಿಶ್ವರೂಪದಲ್ಲಿ ಹೋಗಿ ಮಾಯವಾಗ್ತ ಇದ್ದ ಭೀಷ್ಮ, ದ್ರೋಣ, ಕರ್ಣ ಇವರೆನ್ನಲ್ಲ ಕಂಡು, ಆ ರೂಪದ ಸರ್ವ ಭಕ್ಷಣ ಸ್ವರೂಪವನ್ನ ಕಂಡು ಅರ್ಜುನ ನಡುಗಿಹೋಗುತ್ತಾನೆ. ಮತ್ತೆ ಮತ್ತೆ ನಮಸ್ಕರಿಸುತ್ತಾನೆ. ಕೊನೆಗೆ ಕೃಷ್ಣನ ಸೌಮ್ಯ ರೂಪವನ್ನೇ ನೋಡಬಯಸುತ್ತಾನೆ!

Quote:
ಅದು ಅರ್ಜುನನ ಅರ್ಥ ಪೂರ್ಣ ವಿಷಾದವನ್ನು ತೋಡಿಕೊ೦ಡಾಗ, ಕಮಲನಾಭನು ನಗುತ ಮನದೊಳಗೆ ಅದ್ವೈತಕಲೆಯಲ್ಲಿ ಪರಿಣತನಲ್ಲ, ಅದನ್ನು ಭೋದಿಸಬೇಕೆ೦ದು ಕೊ೦ಡನು.

ಇದರಲ್ಲಿ ಯಾವುದನ್ನ ಕೃಷ್ಣ 'ಪ್ರಜ್ಞಾವಾದಂಶ್ಚ ಭಾಷಸೆ` ಎಂದು ಹೊಡೆದು ಹಾಕುತ್ತಾನೋ ಅದನ್ನ ಅರ್ಥ ಪೂರ್ಣ ವಿಷಾದ ಎನ್ನುತ್ತೀದ್ದೀರಾ?
ಕೃಷ್ಣ ಅರ್ಜುನನಿಗೆ ಅದ್ವೈತಕಲೆಯನ್ನ ಬೋಧಿಸಬೇಕು ಅಂದುಕೊಂಡಿದ್ದು ನಿಮ್ಮ ಷರಾ ಮಾತ್ರವಾ ಅಥವಾ ಅದನ್ನೇ ಕುಮಾರವ್ಯಾಸನೂ ನೀವು ಹೇಳಿದಷ್ಟೇ ನೇರವಾಗಿ ಹೇಳಿದ್ದಾನೊ?

Anil

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: muralihr (4 replies) September 4, 2007 - 1:02pm
  • ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: aniljoshi (Sep 5 2007 - 7:57am)
    • ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: muralihr (Sep 5 2007 - 9:19am)
  • ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: hamsanandi (Sep 4 2007 - 10:06pm)
    • ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: muralihr (Sep 4 2007 - 10:47pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು


ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator