ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: ವೈಭವ (Sep 14 2007 - 11:33am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 16 2007 - 3:21am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: gc (Sep 7 2007 - 9:38am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 9 2007 - 4:28am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: uniquesupri (Sep 13 2007 - 10:18pm)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 14 2007 - 2:34am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: uniquesupri (Sep 13 2007 - 10:18pm)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 9 2007 - 4:28am)


RSS:
ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
"..ಮೊದಲನೇದಾಗಿ, ರಾಜಕಾರಣಿಗಳು ನಮನಿಮಗಿಂತ ಜಾಸ್ತಿ ಧೂರ್ತರಲ್ಲ..." ಇದು ನಮ್ಮ ದೇಶದ ಅತಿದೊಡ್ಡ ಸಮಸ್ಯೆ. ಎಲ್ಲಾ ತೊಂದರೆಗಳಿಗೂ ರಾಜಕಾರಣಿಗಳು ಮತ್ತು ಅಧಿಕಾರಿಗಳೇ ಕಾರಣ ಎಂದು ಬೈತೀವಿ. ಬಹುಪಾಲು ಜನ ಪ್ರಾಮಾಣಿರಾಗಿ ಅಥವಾ ಕಷ್ಟಪಟ್ಟು ದುಡಿಯುವವರಾಗಿದ್ರೆ ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದವರೂ ಅದೇ ತರ ಇರ್ತಾ ಇದ್ರು. ಬಹುತೇಕ ಜನರೇ ಭೃಷ್ಟರಿದ್ದಾಗ ನಮ್ಮ ನಾಯಕರಲ್ಲಿ ಪ್ರಾಮಾಣಿಕತೆಯನ್ನು ಕಾಣೋದು ಅಸಾಧ್ಯ.