ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
- ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: ಶ್ರೀನಿಧಿ (Sep 7 2007 - 8:50pm)
- ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: hamsanandi (Sep 8 2007 - 3:44am)
- ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: kpbolumbu (Sep 8 2007 - 11:18am)
- ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: hamsanandi (Sep 8 2007 - 3:44am)
- ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: Khavi (Sep 7 2007 - 6:25pm)
- ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: mahesha (Sep 7 2007 - 6:27pm)

RSS:
ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
ರಾಜ್ಯದ ಎಲ್ಲ ಗಡಿಗಳಲ್ಲೂ ಮೊದಲು ಕನ್ನಡ ಶಾಲೆಗಳನ್ನು ಸರಿಯಾಗಿ ನಡೆಸಬೇಕು...
) ಕೆಲಸಗಳು ನಡೀಬೇಕು... ಹೀಗಾದರೆ ಮಾತ್ರ ಅಲ್ಲಿ ಕನ್ನಡ ಉಳಿಯುತ್ತೆ...
ಅವರಿಗೆ ಎಲ್ಲವೂ ಕನ್ನಡದಲ್ಲಿ ಸಿಗುವ ಹಾಗೆ ಮಾಡಬೇಕು...
ಸರಕಾರ ಅಲ್ಲಿಯ ಎಲ್ಲ ಸಮಸ್ಯೆಗಳಿಗೆ ದನಿ ಕೊಡಬೇಕು, ಅಲ್ಲಿಯ ಯುವ ಜನರಿಗೆ ಉದ್ಯೋಗ ಸಿಗುವಂತಾಗಬೇಕು...
ಇಲ್ಲದಿದ್ದರೆ ಅವರು ಪಕ್ಕದ ರಾಜ್ಯಗಳಿಗೆ ಒಲಸೆ ಹೋಗ ಬೇಕಾಗುತ್ತೆ...
ಅವರಿಗೆ ಕನ್ನಡ ಸರಕಾರ ಹತ್ತಿರವಿದೆ ಅನಿಸಬೇಕು... ಅಯ್ಯ ಬೆಂಗಳೂರಿನಲ್ಲಿರೋರಿಗೆ ನಮ್ಮ ಚಿಂತೆ ಇಲ್ಲ ಅನ್ನೋ ಹಾಗೆ ಆಗಬಾರದು.
ಆವಾಗಾವಗ ಅಲ್ಲಿ ಕನ್ನಡ ಉಳಿಸೋ (ಬೆಳೆಸೋ