ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ

ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ

September 7, 2007 - 8:50pm — ಶ್ರೀನಿಧಿ

ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ

ಶ್ರೀನಿಧಿ's picture

ಮಹಾರಾಷ್ಟ್ರದಲ್ಲಿ ಎಲ್ಲರೂ ಹಿಂದಿ ಮಾತಾಡುತ್ತಾರೆ ಅನ್ನೋದು ನಿಜ ಅಲ್ಲ. ನನ್ನ ಮರಾಠಿ ಗೆಲೆಯರೆಲ್ಲ ಜೊತೆಯಾದಾಗ ಮರಾಠಿ ಅನ್ನೇ ಮಾತಾಡೋದು. ಮುಂಬಯಿ, ಪುಣೆ ಬಿಟ್ಟರೆ ಬೇರೆ ಊರು ಹಳ್ಲಿಗಳಲ್ಲಿ ಮರಾಠಿಯೇ ಇಂದಿಗೂ ಅವರ ನುಡಿ. ಎಲ್ಲರಿಗೂ ಹಿಂದಿ ಬರೋದಿಲ್ವಂತೆ. ಅವರಿಗೂ ಹಿಂದಿ ಮರಾಠಿಯನ್ನು ನುಂಗಿಹಾಕೋ ಬಗ್ಗೆ ಸಿಟ್ಟು ಇದೆ.

ಆದರೆ ಮರಾಠಿ ಸಿನಿಮಾ-ನಾಟಕ ಸ್ವಲ್ಪ ಹೊಡೆತ ತಿಂದಿರೋದಂತೂ ನಿಜ.

ಇದೆಲ್ಲಾ ಒಳ್ಳೆಯದೇ ಆದರೆ ನಮ್ಮ ಬೆಳಗಾವಿ ಮೇಲೆ ಮರಾಠಿಗರು ಕಣ್ಣು ಹಾಕಿರೋದು ಚೆನ್ನಾಗಿಲ್ಲ.
ಮೇಲೆ ಮಹಾರಾಷ್ಟ್ರ- ಗೋವೆ, ಪಕ್ಕಕ್ಕೆ ಆಂಧ್ರ, ಕೆಲಗಡೆ ತಮಿಳುನಾಡು ಬರೀ ಕಾಟಗಳೇ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: mahesha (5 replies) September 6, 2007 - 7:24pm
  • ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: ಶ್ರೀನಿಧಿ (Sep 7 2007 - 8:50pm)
    • ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: hamsanandi (Sep 8 2007 - 3:44am)
      • ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: kpbolumbu (Sep 8 2007 - 11:18am)
  • ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: Khavi (Sep 7 2007 - 6:25pm)
    • ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ By: mahesha (Sep 7 2007 - 6:27pm)

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • avikamath77
    ಉ: ಮುಂಬಯಿ ಮುಖಗಳು ಭಾಗ ೧.....
    August 9, 2008 - 1:02am
  • Deeparavishankar
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:52pm
  • ಸಂಗನಗೌಡ
    ಉ: ಹಳ್ಳಿ = ಶಾಲೆ?!
    August 8, 2008 - 11:24pm
  • Deeparavishankar
    ಉ: ಮತ್ತದೇ ಖಾಲಿತನ, ಬೇಸರ
    August 8, 2008 - 11:19pm
  • ಸಂಗನಗೌಡ
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:13pm
  • hamsanandi
    ಉ: ಹಳ್ಳಿ = ಶಾಲೆ?!
    August 8, 2008 - 11:09pm
  • prameela
    ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?
    August 8, 2008 - 11:02pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:30pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:22pm
  • hamsanandi
    ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
    August 8, 2008 - 10:21pm
ಇನ್ನಷ್ಟು


ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator