ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: kannadakanda (Jun 25 2008 - 3:43pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: kannadakanda (Jun 26 2008 - 10:06am)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: hene (Sep 11 2007 - 9:40pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mahesha (Sep 11 2007 - 10:52pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: hene (Sep 11 2007 - 6:10pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mahesha (Sep 11 2007 - 7:02pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: anivaasi (Sep 9 2007 - 12:15pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: savithru (Sep 9 2007 - 12:31pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: ವೈಭವ (Sep 7 2007 - 9:43pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: savithru (Sep 9 2007 - 8:06am)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mahesha (Sep 9 2007 - 11:14am)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: savithru (Sep 9 2007 - 12:34pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mahesha (Sep 9 2007 - 11:14am)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mahesha (Sep 9 2007 - 11:14am)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: savithru (Sep 9 2007 - 8:06am)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: kpbolumbu (Sep 7 2007 - 10:39am)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mananthprabhu (Sep 7 2007 - 2:57pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: Khavi (Sep 7 2007 - 6:49pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: ವೈಭವ (Sep 7 2007 - 9:38pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mahesha (Sep 7 2007 - 8:59pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: savithru (Sep 7 2007 - 7:27pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: Khavi (Sep 7 2007 - 6:49pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mahesha (Sep 7 2007 - 10:43am)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mananthprabhu (Sep 7 2007 - 2:55pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mahesha (Sep 7 2007 - 3:39pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mananthprabhu (Sep 7 2007 - 2:55pm)
- ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ? By: mananthprabhu (Sep 7 2007 - 2:57pm)


RSS:
ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?
ತೋಟದಲ್ಲಿ ಗಿಡಮರಗಳನ್ನು ಬೆಳೆತೀವಿ.
ಮಾದರಿ.. ಅಡಕೆ ಮರದ ತೋಟ, ತೆಂಗಿನ ಮರದ ತೋಟ, ಮಾವಿನ ಮರದ ತೋಟ/ತೋಪು, ಹೂವಿನ ಗಿಡ/ಮರದ ತೋಟ ಹೀಗೆ
ಆದ್ರೆ ಹೊಲ ಮತ್ತು ಗದ್ದೆಯಲ್ಲಿ ಸಣ್ಣಸಣ್ಣದಾಗಿ ತೆನೆ ಬಿಡುವಂತ ಬೆಳೆ ಬೆಳೆಯೋದು.
ಆದ್ರೆ ಕಾಯಿಪಲ್ಲೆ(ತರಕಾರಿ)ಯ ಗದ್ದೆಯೂ ಇರಬೋದು, ಹೊಲವೂ ಇರಬೋದು.
ಆದ್ರೆ ಹಣ್ಣಿನ ತೋಟಕ್ಕೆ ತೋಪು ಅಂತಾರೆ ನಮ್ಮ ಕಡೆ, ಮಾವಿನ ತೋಪು, ದಾಳಿಂಬೆ ತೋಪು, ಹೀಗೆ.
.
.
.
ತೋಂಟ = ತೋಟ
ತೋಂಡು/ತೋಡು... ತೋಡಿ ಮಾಡಿದ್ದು ತೋಟ.... !!( ಇಲ್ಲಿ ಉತ್ತಿರಲ್ಲ, ಅಂದ್ರೆ ನೇಗಿಲ ಉಳುಮೆ ಇರಲ್ಲ, ಪಾತಿ ತೋಡಿ, ಗಿಡ ನೆಡೋದು. )
Ka. tōḍu to take water out of a large vessel with a small one, bail out water, put rice from one vessel into another one or another place, wind thread from one spool upon another one, remove as ear-wax, etc., dig, excavate a hole, burrow, bury (as an arrow in a victim), penetrate (as the breast);
tōṭa, tōṇṭa garden;
tōṭagāṟa, tōṭiga, tōṇṭiga gardener.
Ka. pola a plough-field; place, direction.
ಪೊಲ/ಹೊಲ ಉತ್ತನೆಲ, ಉಳುಮೆಯಾದ ನೆಲ
Ka. gaṇṇa a division of paddy-land, a paddyfield; gar̤de (inscr.), garde, gadde field, esp. paddyfield; (Hav.) gedde field.
ಗಣ್ಣ = ಗದ್ದೆ/ಹೊಲ ಒಂದು ಪಾಲು
ಗಱ್ದೆ/ಗರ್ದೆ/ಗದ್ದೆ/ಗೆದ್ದೆ = ಬತ್ತದ ನೆಲ; ಬೆಳೆನೆಲ