ಉ: Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?
- Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: venkatesh (Apr 17 2007 - 8:39am)
- Re: ಹತ್ತಿ v/s ಖಾದಿ By: ASHOKKUMAR (Apr 17 2007 - 9:50am)
- Re: ಹತ್ತಿ v/s ಖಾದಿ By: venkatesh (Apr 17 2007 - 12:17pm)
- ಕಾರ್ಪಸ ಮತ್ತು ಕಲಾಪತ್ತು By: Sunil Jayaprakash (Apr 17 2007 - 12:25pm)
- Re: ಡೆನಿಮ್ ಮತ್ತು ಹತ್ತಿ By: ASHOKKUMAR (Apr 17 2007 - 12:56pm)
- ಉ: By: venkatesh (Apr 20 2007 - 11:14pm)
- ಉ: By: ASHOKKUMAR (Apr 20 2007 - 11:29pm)
- ಉ: By: venkatesh (Apr 21 2007 - 7:12am)
- ಉ: By: ASHOKKUMAR (Apr 20 2007 - 11:29pm)
- ಜೀನ್ಸು By: mahesha (Apr 17 2007 - 1:18pm)
- ಉ: By: venkatesh (Apr 20 2007 - 11:14pm)
- Re: ಡೆನಿಮ್ ಮತ್ತು ಹತ್ತಿ By: ASHOKKUMAR (Apr 17 2007 - 12:56pm)
- ಕಾರ್ಪಸ ಮತ್ತು ಕಲಾಪತ್ತು By: Sunil Jayaprakash (Apr 17 2007 - 12:25pm)
- Re: ಹತ್ತಿ v/s ಖಾದಿ By: venkatesh (Apr 17 2007 - 12:17pm)
- Re: ಹತ್ತಿ v/s ಖಾದಿ By: ASHOKKUMAR (Apr 17 2007 - 9:50am)
- Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: venkatesh (Jan 26 2007 - 8:04pm)
- ಉ: Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: girish.rajanal (Sep 8 2007 - 1:40pm)
- ಉ: Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: girish.rajanal (Sep 8 2007 - 1:39pm)
- ಉ: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: hpn (Jan 27 2007 - 12:41am)

RSS:
ಉ: Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?
ಕೋಲಂಬಸ್ ಅಗಲಿ ವಸಕ್ಡಿಗಾಮ ಆಗಲಿ ಭಾರತವನ್ನಾಗಲಿ ಅಮೇರಿಕವನ್ನಾಗಲಿ ಕಂಡು ಹಿಡಿದಿಲ್ಲ ಅಂದು ಸ್ಪಷ್ಟಪಡಿಸುತ್ತೇನೆ. ಅವರು ಬರುವ ಮೊದಲೂ ನಮ್ಮ ದೇಶ ಇತ್ತು. ಅವರು ನಮ್ಮ ದೇಶಕ್ಕೆ ಬಂದದ್ದು ದೇಶಾನ ಲೂಟಿ ಮಾಡಲಿಕ್ಕೆ, ಕ್ರಮೇಣ ನಮ್ಮನ್ನ ಆಳೋಕೆ ಶುರುಮಾಡಿದ್ರು. ಹೀಗೆ ಬಂದವರು ಫ್ರಂಚರು, ಡಚ್ಚರು, ಪೋರ್ಚುಗೀಜರು ಹಾಗು ಬ್ರಿಟೀಷರು. ಇವರೆಲ್ಲ ಕಳ್ಳಕಾಕರೆ ಯಾಕೆಂದರೆ ಆ ಕಾಲದಲ್ಲಿ ಅತೀ ಸಂಪದ್ಭರಿತ ದೇಶ ಅಂದ್ರೆ ಭಾರತ.
ತಿಳಿಯಿರಿ.