ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ
- ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ By: betala (Sep 11 2007 - 3:08am)
- ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ By: pavanaja (Sep 8 2007 - 10:01am)
- ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ By: betala (Sep 8 2007 - 5:45pm)
- ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ By: pavanaja (Sep 9 2007 - 12:39pm)
- ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ By: betala (Sep 8 2007 - 5:45pm)
- ಉ: ಐ-ಫೊನ್ - ನಿಮಗಾಗಿ ಓಡೊಡಿ ಬಂದಿದೆ By: createam (Sep 8 2007 - 12:03am)
- ಉ: ಐ-ಫೊನ್ - ನಿಮಗಾಗಿ ಓಡೊಡಿ ಬಂದಿದೆ By: betala (Sep 8 2007 - 2:43am)

RSS:
ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ
ಪವನಜ ಅವರೆ ನಿಮ್ಮ ಆಪಲ್ ಐ-ಫೋನ್ ಲೇಖನ ಚೆನ್ನಾಗಿದೆ.
ತಂತ್ರಜ್ಞಾನ ದಲ್ಲಿ ಲೋಪದೋಷಗಳು ಇರೋದು ಸಾಮಾನ್ಯ.
ಮತ್ತಷ್ಟು ವಿಷಯಗಳು :

:)
೧. ನೀವು ನಿಮ್ಮ ಐಫೋನ್ activate ಮಾಡಲು ಐಟ್ಯೂನ್ಸ್ ಗೆ ಹೋಗಬೇಕು !!!. ಮತ್ತದೆ DRM ನ ಲೇಪನ ಇದ್ಯ ನೋಡಬೇಕು !!!
೨. ಇದಕ್ಕೆ ಇರೋದು USB charger.
೩. ಇದರಲ್ಲಿ UI ಮತ್ತು Usability ನಿಮ್ಮನ್ನು ಸೆಳೆಯುತ್ತದೆ.
-ನಿಮ್ಮ ಬೆಂಬಿಡದ ಬೇತಾಳ .....