ಉ: ಮಹಾಭಾರತದಲ್ಲಿ ಕರ್ಣ
- ಉ: ಮಹಾಭಾರತದಲ್ಲಿ ಕರ್ಣ By: muralihr (Sep 9 2007 - 10:57am)
- ಉ: ಮಹಾಭಾರತದಲ್ಲಿ ಕರ್ಣ By: ritershivaram (Sep 10 2007 - 10:28am)
- ಉ: ಮಹಾಭಾರತದಲ್ಲಿ ಕರ್ಣ By: hamsanandi (Sep 10 2007 - 11:01pm)
- ಉ: ಮಹಾಭಾರತದಲ್ಲಿ ಕರ್ಣ By: ritershivaram (Sep 13 2007 - 9:29am)
- ಉ: ಮಹಾಭಾರತದಲ್ಲಿ ಕರ್ಣ By: hamsanandi (Sep 10 2007 - 11:01pm)
- ಉ: ಮಹಾಭಾರತದಲ್ಲಿ ಕರ್ಣ By: ritershivaram (Sep 10 2007 - 10:28am)

RSS:
ಉ: ಮಹಾಭಾರತದಲ್ಲಿ ಕರ್ಣ
ಕುವೆಂಪುರವರ “ಕುಮಾರ ವ್ಯಾಸನ ಕರ್ಣವನ್ನು” ನಾನು ಓದಿಲ್ಲ. ಅನೇಕ ಮಹಾಭಾರತಗಳಿವೆ. ಅವು ಇಂದಿಗೂ ಹೊಸ ಹೊಸ ಬಗೆಗಳಲ್ಲಿ ರೂಪ ತಳೆಯುತ್ತಿವೆ. ಅವುಗಳಿಗೆ ಅನೇಕಾನೇಕ ವಿಮರ್ಶೆಗಳಿವೆ. ಸಮಸ್ತರಿಗೆ ಸಹಸ್ರ ಸಹಸ್ರ ದೃಷ್ಟಿಕೋನಗಳು!!