ನಾನು zoho ದ ಅಭಿಮಾನಿ (fan). zoho ಕೂಡ ಒಂದು ಒಳ್ಳೆ online office suite. ನಮ್ಮ ದೇಶದವರಿಂದ ನಡೆಯುತ್ತಿರೋ company. ಎಲ್ಲಕ್ಕಿಂತ ಮುಖ್ಯವಾಗಿ ಇವ್ರ office suite ಯಾವಾಗ್ಲು google ಗಿಂತ ಒಂದು ಹೆಜ್ಜೆ ಮುಂದು. ಎಲ್ಲ feature ಗಳನ್ನ ಗೂಗಲ್ಗಿಂತ ಹೆಚ್ಚು ಕಡಿಮೆ ಮೊದಲೆ ಬಿಡುಗಡೆ ಮಾಡಿದ್ದಾರೆ. Google gears ಬಳಸಿ ಗೂಗಲ್ ಗಿಂತ ಮೊದಲೆ offline ಸಪೋರ್ಟ್ ಕೊಟ್ಟು ಗೂಗಲ್ನಿಂದನೇ ಭೇಶ್ ಅನ್ನಿಸ್ಕೊಂಡಿದಾರೆ. ಗುರುಗೇ ತಿರು ಮಂತ್ರ ಅನ್ತಿರಾ?
Go zoho!!
ಉ: ಅಂತರ್ಜಾಲದಲ್ಲಿ ಆಫೀಸ್ !!!