ಹರಟೆಯನ್ನು ಮುಂದುವರೆಸಲು..
- ಹರಟೆ, ತಲೆ-ಮತ್ತು-ಕಾಡು ಹರಟೆಯ ಕರ್ತೃ 'ಕಮ್ಮಿ ನಿಷ್ಠನೇ'? By: anilkumar (Sep 10 2006 - 2:14am)
- ಹರಟೆ ಹೆಚ್ಚಲಿ - worse is better ಫಿಲಾಸಫಿ. By: ಪ್ರದೀಪ್ ಕಿಶೋರ್ (Jan 1 2006 - 12:00pm)
- ಹರಟೆಯನ್ನು ಮುಂದುವರೆಸಲು.. By: ಶ್ಯಾಮ ಕಶ್ಯಪ (Jan 1 2006 - 5:43am)
- ಹರಟೆ ಕೊಚ್ಚಿ (ಚರ್ಚಿಸಿ) ತಪ್ಪೇನಿಲ್ಲ. By: Sunil Jayaprakash (Dec 31 2005 - 8:33pm)
- ನ್ಯಾಷನಲ್ ಕಾಲೇಜು By: ಪ್ರದೀಪ್ ಕಿಶೋರ್ (Jan 1 2006 - 12:15pm)
- ನಾನು By: gvmt (Jan 1 2006 - 11:03pm)
- ನ್ಯಾಷನಲ್ ಕಾಲೇಜು By: ಪ್ರದೀಪ್ ಕಿಶೋರ್ (Jan 1 2006 - 12:15pm)

RSS:
ಹರಟೆಯನ್ನು ಮುಂದುವರೆಸಲು..
ಹಾಗಾದರೆ ನೀವು ಹೇಳುತ್ತಿರುವುದು ನಾವು (ಮಧ್ಯಮ ವರ್ಗೀಯರು) the elusive elitism ಹಿಂದೆ ಬಿದ್ದಿದ್ದೀವಿ,ಅಂತಲೊ?
ಕಾಡುಹರಟೆಯನ್ನು ಬಿಟ್ಟು ಸ್ವಲ್ಪ ಗಂಭೀರವಾದ ವಿಷಯಗಳ ಬಗ್ಗೆಯೂ ಯೋಚಿಸೋಣ ಎಂಬ ಹಂಬಲವೇ ತಪ್ಪೆ?
ಮಾಹಾಕಾವ್ಯಗಳ ಸತ್ವವನ್ನು ಅರಿತು, ಅದು ನಮ್ಮ ನಡುವಳಿಕೆಯಲ್ಲಿ ವ್ಯಕ್ತವಾದರೆ ಕನ್ನಡ ಅಪ್ರಸ್ತುತವಾಗುವುದಾದರೂ ಹೇಗೆ? ಅದರ ವಿರುದ್ಧವಾಗಿ ಭಾಷೆ ಮತ್ತು ಭಾಷೆಯ ಬಳಕೆ ಬೆಳೆಯುತ್ತದೆ ತಾನೆ. ತೋಚಿದ ವಿಷಯಗಳನ್ನು ಕನ್ನಡದಲ್ಲಿ ಚರ್ಚಿಸಿದರೂ ನಮ್ಮ ಭಾಷಾಜ್ಞಾನ ವಿಸ್ತರಿಸುತ್ತದೆ ವಿನಃ ಕಡಿಮೆಯೇನಾಗುವುದಿಲ್ಲ; ಖರೇ, ಆದರೆ ನಮ್ಮ ಭಾಷಾಚರಿತ್ರೆಯಲ್ಲಿ ಹುದುಗಿರುವ ಜ್ಞಾನವನ್ನು ನಿಜಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಗಾಂಭೀರ್ಯದ ಆಶಯ ಅವಶ್ಯಕ ಅಂತ ನನ್ನ ಅನಿಸಿಕೆ.