ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
’ಸರೆಗಮ’ದವರಿಗೆ ಈರೀತಿ ಸಲಹೆ (=ದಬಾಯಿಸುವಿಕೆ) ಕೊಡಬಹುದು:
"ಒಂದೋ ಈ ಕಾಗುಣಿತ ತಪ್ಪುಗಳನ್ನೆಲ್ಲ ತಿದ್ದಿಕೊಳ್ಳಿ, ಇನ್‌ಲೇ ಕಾರ್ಡ್‌ಗಳನ್ನು ಮರುಮುದ್ರಿಸಿ. ಇಲ್ಲವಾದರೆ ಈ ಆಲ್ಬಮ್‌ನ ಹೆಸರನ್ನು ’ಶರಣು ವಿರೂಪಾಕ್ಷರ’ ಎಂದು ಬದಲಾಯಿಸಿ!"
- ಶ್ರೀವತ್ಸ ಜೋಶಿ
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹಂದಿ ಚಂದನದ ಸು ಗಂಧವನು ಬಲ್ಲುದೆ? ಒಂದನು ತಿಳಿಯಲರಿಯದ ಗುರುವಿಂಗೆ | ನಿಂದೆಯೇ ಬಹುದು ಸರ್ವಜ್ಞ |
ಉ: 'ಸರೆಗಮ'ದ ನಿರ್ಲಕ್ಷ್ಯ