confusionಭರಿತ
- confusionಭರಿತ By: hpn (Jan 1 2006 - 8:04am)
- ಇನ್ನೂ ಕಥೆ ಮುಗಿದಿಲ್ಲ! By: ಶ್ಯಾಮ ಕಶ್ಯಪ (Jan 1 2006 - 11:15am)
- 'ತೆಗಳೂಚಿ' By: (Jan 1 2006 - 3:10pm)
- confusion By: ಶ್ಯಾಮ ಕಶ್ಯಪ (Jan 2 2006 - 2:32am)
- 'ತೆಗಳೂಚಿ' By: (Jan 1 2006 - 3:10pm)
- ಇನ್ನೂ ಕಥೆ ಮುಗಿದಿಲ್ಲ! By: ಶ್ಯಾಮ ಕಶ್ಯಪ (Jan 1 2006 - 11:15am)
- ಭಾಗ ೨ By: ಶ್ಯಾಮ ಕಶ್ಯಪ (Dec 31 2005 - 5:39am)
- ಕೊನೆಯ ಕಂತು By: ಶ್ಯಾಮ ಕಶ್ಯಪ (Jan 5 2006 - 2:54am)
- ಒಂಥರ ಚೆನ್ನಾಗಿದೆ , ಮುಂದುವರಿಸಿ. By: shreekant.mishrikoti (Jan 3 2006 - 3:22pm)
- ಪಾಣಿನೆ ಭಾಷೆಯೇ? By: tvsrinivas41 (Dec 31 2005 - 4:48pm)
- ಭೃಗೂಚಿ By: ಶ್ಯಾಮ ಕಶ್ಯಪ (Jan 1 2006 - 4:57am)
- ಮೆಟಲ್ ಮಾಯೆ By: ಪ್ರದೀಪ್ ಕಿಶೋರ್ (Dec 30 2005 - 11:27pm)
- ಮೆಟಲ್ ಪಾಂಡಿತ್ಯ! By: ಶ್ಯಾಮ ಕಶ್ಯಪ (Dec 31 2005 - 5:43am)
- ಚೆನ್ನಾಗಿತ್ತು ಸರ್ ನಿಮ್ಮ ಕಥೆ By: (Jan 3 2006 - 2:56am)
- ಮೆಟಲ್ ಪಾಂಡಿತ್ಯ! By: ಶ್ಯಾಮ ಕಶ್ಯಪ (Dec 31 2005 - 5:43am)

RSS:
confusionಭರಿತ
> ಭೃಗೂಚಿ ಒಂದು ಪುರಾತನ machine independent ಭಾಷೆ
ಎಂತದ್ರೀ ಇದು, ನಿಮ್ಮ ಬೃಗೂಚಿ ಯಾರದೋ ತೆಗ್ಳೂಚಿ ಇರೋ ಹಾಗಿದೆ.
machine independentಓ dependentಓ ಸಾಮಾನ್ಯವಾಗಿ ಕನಸು (ಜ್ಞಾಪಕವುಳಿದ ಕನಸು) ಎಷ್ಟು confusion ಉಂಟು ಮಾಡುತ್ತೋ, ಕಂಡ ಕನಸಿನ ಬಗ್ಗೆ ನಿಮ್ಮ ಲೇಖನ ಅದರ ಎರಡಷ್ಟು confusion ಉಂಟು ಮಾಡುವಂತಿದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"