ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: roshan_netla (Sep 13 2007 - 3:46pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: kpbolumbu (Sep 4 2007 - 1:14pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Sep 4 2007 - 1:42pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: hpn (Sep 4 2007 - 3:31pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ismail (Sep 12 2007 - 9:52pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Sep 13 2007 - 1:07pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ವೈಭವ (Sep 13 2007 - 1:51pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Sep 13 2007 - 2:57pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ವೈಭವ (Sep 13 2007 - 1:51pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Sep 13 2007 - 1:07pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ismail (Sep 12 2007 - 9:52pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ವೈಭವ (Sep 4 2007 - 2:19pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: hpn (Sep 4 2007 - 3:31pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Sep 4 2007 - 1:42pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ಶಿವ (Sep 3 2007 - 3:21pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: roshan_netla (Sep 4 2007 - 10:42am)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Aug 30 2007 - 8:05pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Aug 31 2007 - 1:41pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: kpbolumbu (Sep 3 2007 - 2:27pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Sep 3 2007 - 3:57pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: kpbolumbu (Sep 3 2007 - 2:27pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Aug 31 2007 - 1:41pm)

RSS:
ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...
ಮಾತಾಡ್ ಮಾತಾಡ್ ಮಲ್ಲಿಗೆ ಒಂದು ಕೆಟ್ಟ ಸಿನಿಮಾ. ಇನ್ನೂ ಸ್ಪಷ್ಟ ಪಡಿಸಬೇಕೆಂದರೆ ಒಂದು ಕೆಟ್ಟ ಕಲಾಕೃತಿ. ಅದನ್ನು ಧೈರ್ಯವಾಗಿ ಹೇಳಬೇಕಷ್ಟೇ. ಕಲಾಕೃತಿಯಾಗಿ ಸೋತ ಒಂದು ಸಿನಿಮಾವನ್ನು ಸಮರ್ಥಿಸಿಕೊಳ್ಳಲು ಜಾಗತೀಕರಣ, ಬಹುರಾಷ್ಟ್ರೀಯ ಕಂಪೆನಿಗಳ ದಾಳಿ ಇತ್ಯಾದಿಗಳನ್ನೆಲ್ಲಾ ಎಳೆದುತರಬೇಕಷ್ಟೇ. ಬರೆಹಗಾರರಾಗಿ ಬದುಕಿನ ಸಂಕೀರ್ಣತೆಯನ್ನು ಕಟ್ಟಿಕೊಡಲು ಸಮರ್ಥರಾಗಿದ್ದ ನಾಗತಿಹಳ್ಳಿ ಸಿನಿಮಾ ಮಾಧ್ಯಮಕ್ಕೆ ಬಂದ ತಕ್ಷಣ ಗಾಂಧಿನಗರಿಗರಾಗುತ್ತಾರೆ. ಅವರ 'ಉಂಡೂ ಹೋದ ಕೊಂಡೂ ಹೋದ' ಚಿತ್ರದ ಮಟ್ಟಕ್ಕೆ ಉಳಿದ ಯಾವ ಚಿತ್ರಗಳೂ ಬರಲಿಲ್ಲವೇನೋ. ಮಾತಾಡ್ ಮಾತಾಡ್ ಮಲ್ಲಿಗೆಗಾಗಿ ಎರಡು ವರ್ಷಗಳ ಸಂಶೋಧನೆ ನಡೆಸಿದ್ದೇನೆಂದು ನಾಗತಿಹಳ್ಳಿ ಟಿ.ವಿ. ಸಂದರ್ಶನವೊಂದರಲ್ಲಿ ಹೇಳಿದ್ದರು. ಎರಡು ವರ್ಷದ ಸಂಶೋಧನೆ ವಿಷ್ಣುವರ್ಧನ್ ಬಾಯಲ್ಲಿ ಬರುವ ಅಂಕಿ-ಅಂಶಗಳಲ್ಲಿ ಮಾತ್ರ ಕಾಣಿಸುತ್ತದೆ. ಇಷ್ಟಕ್ಕಾಗಿ ಎರಡು ವರ್ಷಗಳ ಸಂಶೋಧನೆಯೇನೂ ಬೇಕಾಗಿರಲಿಲ್ಲ. ಒಂದು ಸಾರಿ ಗೂಗಲಿಸಿದ್ದರೆ ಅವರೆದುರು ಪ್ರತ್ಯಕ್ಷವಾಗುತ್ತಿತ್ತು. ಎರಡು ವರ್ಷಗಳ ಸಂಶೋಧನೆಯಲ್ಲಿ ಅವರಿಗೆ ದಕ್ಷಿಣ ಅಮೆರಿಕಾ, ಆಫ್ರಿಕಾದ ಸತ್ಯಗಳೆಲ್ಲಾ ತಿಳಿದವೇ ಹೊರತು ಕರ್ನಾಟಕದಲ್ಲೇ ವಿವಿಧ ಯೋಜನೆಗಳಿಗೆ ಬಲಿಯಾದವರ ಅಂಕಿ-ಅಂಶಗಳೂ ತಿಳಿಯಲಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ನೆಲೆ ಕಳೆದುಕೊಂಡವರ ಸಂಖ್ಯೆ ಒಂದು ಲಕ್ಷ ಮೀರುತ್ತದೆ. ಇದು ಅಧಿಕೃತವಾಗಿಯೇ ನರ್ಮದಾ ಯೋಜನೆಗಿಂತ ಹೆಚ್ಚು ಮಂದಿಯ ನೆಲೆಯಲ್ಲಿ ಕಿತ್ತುಕೊಂಡ ಯೋಜನೆ!
ಇಸ್ಮಾಯಿಲ್ ನನ್ನ ಬ್ಲಾಗ್: http://ismail.in