ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಅಚ್ಚಗನ್ನಡ ಒರೆಗಳು

September 13, 2007 - 2:08pm — Sunil Jayaprakash

ಉ: ಅಚ್ಚಗನ್ನಡ ಒರೆಗಳು

Sunil Jayaprakash's picture

ಬೊಳಂಬು,

ಈ ಪುರ್ಬು->ಹುಬ್ಬು ರೀತಿಯದ್ದು ಇನ್ನೂ ಅನೇಕ ಪ್ರಯೋಗಗಳಿವೆ. ಕಬ್ಬಿಗರ ಕಾವದಲ್ಲಿ ಇವುಗಳ ಬಳಕೆ ಇದೆ.
೧. ಪೊರ್ಕುಳಿ ->ಹೊಕ್ಕುಳು,
೨. ಕರ್ವು -> ಕಬ್ಬು,
೩. ಪರ್ವು -> ಹಬ್ಬು.

ಮೇಲಿನ ೨ನೇ ಮತ್ತು ೩ನೇ ಪಾಯಿಂಟಿನ ಆಧಾರದಲ್ಲಿ ಪರ್ವ->ಹಬ್ಬ ಎಂಬ ಬಳಕೆ ಕನ್ನಡದ್ದೆ ಅಂತ ಹೇಳಬಹುದಾಗಿದೆ. ಹಬ್ಬ ಎಂಬುದನ್ನು "ಸಂಸ್ಕೃತ ಪರ್ವ"ದ ತದ್ಭವ ಎನ್ನುವುದಕ್ಕಿಂತ, ಹಳಗನ್ನಡ "ಪರ್ವ"ದ ಹೊಸರೂಪ ಎಂದು ಹೇಳುವುದು ತಕ್ಕುದಾಗಿದೆ.

ಈ "ಪ->ಹ" ಬಗ್ಗೆ ನಾನು ಹೇಳಲು ಸಿಕ್ಕಾಪಟ್ಟೆ ವಿಷಯ ಮತ್ತು ಆಸಕ್ತಿ ಇದೆ, ಆದರೆ ಎಲ್ಲರೊಡನೆ ಚರ್ಚಿಸಲು ಬಿಡುವಾಗುತ್ತಿಲ್ಲ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಅಚ್ಚಗನ್ನಡ ಒರೆಗಳು By: kpbolumbu (15 replies) September 12, 2007 - 6:49pm
  • ಉ: ಅಚ್ಚಗನ್ನಡ ಒರೆಗಳು By: Sunil Jayaprakash (Sep 13 2007 - 2:19pm)
  • ಉ: ಅಚ್ಚಗನ್ನಡ ಒರೆಗಳು By: Sunil Jayaprakash (Sep 13 2007 - 2:08pm)
    • ಉ: ಅಚ್ಚಗನ್ನಡ ಒರೆಗಳು By: mahesha (Sep 13 2007 - 2:56pm)
  • ಉ: ಅಚ್ಚಗನ್ನಡ ಒರೆಗಳು By: ವೈಭವ (Sep 12 2007 - 10:06pm)
    • ಉ: ಅಚ್ಚಗನ್ನಡ ಒರೆಗಳು By: mahesha (Sep 12 2007 - 10:15pm)
      • ಉ: ಅಚ್ಚಗನ್ನಡ ಒರೆಗಳು By: kpbolumbu (Sep 13 2007 - 10:29am)
        • ಉ: ಅಚ್ಚಗನ್ನಡ ಒರೆಗಳು By: mananthprabhu (Sep 13 2007 - 1:14pm)
          • ಉ: ಅಚ್ಚಗನ್ನಡ ಒರೆಗಳು By: kpbolumbu (Sep 13 2007 - 1:21pm)
            • ಉ: ಅಚ್ಚಗನ್ನಡ ಒರೆಗಳು By: kpbolumbu (Sep 13 2007 - 1:25pm)
        • ಉ: ಅಚ್ಚಗನ್ನಡ ಒರೆಗಳು By: mahesha (Sep 13 2007 - 10:48am)
          • ಉ: ಅಚ್ಚಗನ್ನಡ ಒರೆಗಳು By: kpbolumbu (Sep 13 2007 - 11:34am)
            • ಉ: ಅಚ್ಚಗನ್ನಡ ಒರೆಗಳು By: kpbolumbu (Sep 13 2007 - 1:18pm)
              • ಉ: ಅಚ್ಚಗನ್ನಡ ಒರೆಗಳು By: mahesha (Sep 13 2007 - 2:54pm)
    • ಉ: ಅಚ್ಚಗನ್ನಡ ಒರೆಗಳು By: kishorpatwardhan (Sep 12 2007 - 10:15pm)
  • ಉ: ಅಚ್ಚಗನ್ನಡ ಒರೆಗಳು By: mahesha (Sep 12 2007 - 7:12pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 11:18am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:11am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 11:08am
  • ASHOKKUMAR
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 11:07am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:03am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:01am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 10:59am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 10:58am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 10:57am
  • mahesha
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 10:56am
ಇನ್ನಷ್ಟು


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator