ಉ: ರಾಮಾಯಣ ಕಟ್ಟು ಕಥೆಯೇ??
- ಉ: ರಾಮಾಯಣ ಕಟ್ಟು ಕಥೆಯೇ?? By: roshan_netla (Sep 14 2007 - 10:54am)
- ಉ: ರಾಮಾಯಣ ಕಟ್ಟು ಕಥೆಯೇ?? By: mahesha (Sep 13 2007 - 4:21pm)
- ಉ: ರಾಮಾಯಣ ಕಟ್ಟು ಕಥೆಯೇ?? By: kpbolumbu (Sep 13 2007 - 6:05pm)
- ಉ: ರಾಮಾಯಣ ಕಟ್ಟು ಕಥೆಯೇ?? By: kishorpatwardhan (Sep 13 2007 - 6:00pm)
- ಉ: ರಾಮಾಯಣ ಕಟ್ಟು ಕಥೆಯೇ?? By: muralihr (Sep 14 2007 - 12:15am)

RSS:
ಉ: ರಾಮಾಯಣ ಕಟ್ಟು ಕಥೆಯೇ??
ಎಲ್ಲ ಕತೆಗಳೂ ಕಟ್ಟಿದ್ದೇ, ಹೆಣೆದ್ದಿದ್ದೇ ಅದಕ್ಕೆ ರಾಮಾಯಣವೂ ಕಟ್ಟುಕತೆಯೇ!!ರಾಮಾಯಣದಲ್ಲಿ ಹಲವು ಕಲ್ಪನೆಗಳು ಸೇರಿರುವುದು ಎಂದು ನಮಗೆ ಎಲ್ಲರಿಗೂ ಗೊತ್ತು.
ಆದ್ರೆ.. ಇಲ್ಲಿ ರಾಮ ಅನ್ನುವ ಪಾತ್ರ ಕಾಲ್ಪನಿಕವೂ, ದಿಟವಾಗಲೂ ಇದ್ದನೋ ಎಂಬುದು ಪ್ರಶ್ನೆ.
ನಮ್ಮ ನಾಯ್ಯಾಲಯ ವ್ಯವಸ್ಥೆಯಲ್ಲಿ ಅವನು ಇದ್ದನು, ಅವನೊಬ್ಬ ದಿಟವಾದವನು ಎಂದು ತೋರಲು, ಪುರಾವೆ ಬೇಕಂತೆ!