ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: ವೈಭವ (Sep 14 2007 - 11:33am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 16 2007 - 3:21am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: gc (Sep 7 2007 - 9:38am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 9 2007 - 4:28am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: uniquesupri (Sep 13 2007 - 10:18pm)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 14 2007 - 2:34am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: uniquesupri (Sep 13 2007 - 10:18pm)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 9 2007 - 4:28am)

RSS:
ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
ತುಂಬಾ ಉತ್ತಮವಾದ ವಿಚಾರಗಳು ಸರ್. ಅನೇಕ ಒಳಹುಗಳನ್ನು ತಿಳಿಸಿಕೊಡುವಂತಿದೆ.
ಆದರೆ participatory ಡೆಮಾಕ್ರಸಿ ಕೂಡ ಒಂದು ವ್ಯವಸ್ಥೆ. ಎಂತಹ ವ್ಯವಸ್ಥೆಯಾದರೂ ಅದು ಅವನತಿಯ ಹಾದಿ ಹಿಡಿಯುತ್ತೆ ನಮ್ಮ ದೇಶದಲ್ಲಿ. ಇದಕ್ಕೆ ಮೂಲ ಕಾರಣ ಯಾವುದು... ಹಾಗೆ ನೋಡಿದರೆ ಪಂಚಾಯತ್ ರಾಜ್ ವ್ಯವಸ್ಥೆ ರೂಪುಗೊಂಡಿದ್ದರ ಉದ್ದೇಶ ಹಾಗೂ ಪ್ರಾರಂಭಿಕ ಯಶಸ್ಸು ಅಮೋಘವಾದದ್ದೇ ಅಲ್ಲವೇ? ಈಗ ಅದು ಕೂಡ ಇತರ ವ್ಯವಸ್ಥೆಗಳಂತೆ ಅವನತಿಯ ಹಾದಿಯನ್ನು ಹಿಡಿದಿದೆ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com