ಏನೂ ಅರಿಯದ ಮಗುವಿಗೆ ಕೂಡ ಪ್ರತೀಕಾರವನ್ನು ತೋರಿಸಿದಾಗ ಕಿಲ ಕಿಲ ನಗುವಂತಹ ಸಂತೋಷವಾಗುತ್ತದೆ ಎಂದಾದರೆ ಮನುಷ್ಯನ ಸ್ವಭಾವದ ಮೂಲದಲ್ಲೇ ಪ್ರತೀಕಾರದ ಮನೋಭಾವ ಇದ್ದೇ ಇರುತ್ತದೆ ಅನ್ನಿಸಲ್ಲವಾ...?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು. http://uniquesupri.wordpress.com
ಉ: ಮುಯ್ಯಿಗೆ ಮುಯ್ಯಿ
ಏನೂ ಅರಿಯದ ಮಗುವಿಗೆ ಕೂಡ ಪ್ರತೀಕಾರವನ್ನು ತೋರಿಸಿದಾಗ ಕಿಲ ಕಿಲ ನಗುವಂತಹ ಸಂತೋಷವಾಗುತ್ತದೆ ಎಂದಾದರೆ ಮನುಷ್ಯನ ಸ್ವಭಾವದ ಮೂಲದಲ್ಲೇ ಪ್ರತೀಕಾರದ ಮನೋಭಾವ ಇದ್ದೇ ಇರುತ್ತದೆ ಅನ್ನಿಸಲ್ಲವಾ...?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com