ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: ವೈಭವ (Sep 14 2007 - 11:33am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 16 2007 - 3:21am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: gc (Sep 7 2007 - 9:38am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 9 2007 - 4:28am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: uniquesupri (Sep 13 2007 - 10:18pm)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 14 2007 - 2:34am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: uniquesupri (Sep 13 2007 - 10:18pm)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 9 2007 - 4:28am)

RSS:
ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
ನಿಮ್ಮ ಕಾಮೆಂಟಿಗೆ ವಂದನೆಗಳು.
ವ್ಯವಸ್ಥೆಯನ್ನು "ದತ್ತ"ವಾದ್ದು ಎಂಬ ಅರ್ಥದಲ್ಲಿ ನೋಡಿದಾಗ ನೀವು ಹೇಳಿದ ಹಾಗೆ ಅದು ಅವನತಿಯ ಹಾದಿ ಹಿಡಿಯುವ ಆತಂಕ ನಿಜವಾದ್ದು. ಆದರೆ ವ್ಯವಸ್ಥೆಯನ್ನು "ನಾವು" ರೂಪಿಸಿಕೊಳ್ಳುವುದು, ಅದು ನಮಗೆ ಆಗಿ ಬರಬೇಕು. ಅದೊಂದು ಜೀವಂತ ಪ್ರಾಣಿ. ಹಾಗೆ ಅದು ಆಗಿ ಬರದಾಗ, ವ್ಯವಸ್ಥೆಯನ್ನು ಪುನರ್ ರೂಪಿಸಿಕೊಳ್ಳುವ ಬಲ, ಧೀಮಂತಿಕೆ ನಾವು ಉಳಿಸಿಕೊಳ್ಳುವುದು ಮುಖ್ಯ. ಎಲ್ಲ ಸಾಮಾಜಿಕ ವ್ಯವಸ್ಥೆಗಳೂ ಮಾನವ ರೂಪಿತವಲ್ಲವೆ? ಯೋಚಿಸಿ ನೋಡಿ.
ಥ್ಯಾಂಕ್ಸ್