ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ತಾಯಿಯಾಗುವ ಸುಖ

September 14, 2007 - 8:08am — venkatesh

ಉ: ತಾಯಿಯಾಗುವ ಸುಖ

venkatesh's picture

ತಾಯಿಯಾಗುವ ಸುಖದಂತೆ ತಂದೆಯಾಗುವ ಸುಖದ ಬಗ್ಗೆ ನೀವು ತಿಳಿಸಿಲ್ಲ. ನಿಮ್ಮ ಪತಿದೇವರು ಏನುಹೇಳುತ್ತಾರೆ ಎನ್ನುವ ಬಗ್ಗೆ ಬರೆಯಿರಿ.
ನನಗಂತೂ ಆ ಮಧುರದಿನವನ್ನು -ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಅದೊಂದು ಅವಿಸ್ಮರಣೀಯ ಘಟನೆ. ತಾಯಿಯಾದವಳ ಪ್ರತಿಕ್ರಿಯೆ- ಬಹುಶಃ ಇಡೀ ಮಾನವ ಕುಲದ ಪ್ರಥಮ ತಾಯಿಯ ಪ್ರಥಮ ಅನುಭವವೂ ಇದೇ ಆಗಿರಬಹುದೇನೋ !

ಇಲ್ಲಿ ಕೆಲವುವೇಳೆ ಸೋಮಾರಿಯಾಗಿ ಏನು ಕ್ರಿಯಾಶೀಲ ವ್ಯಕ್ತಿತ್ವವನ್ನೂ ಹೊಂದಿರದ ವ್ಯಕ್ತಿಯೂ ಒಂದು ಮಾಂಸದ ಬೊಂಬೆಗೆ ಜೀವ ಕೊಡಬಲ್ಲಳು. ಅದನ್ನು ಭೂಮಿಯಲ್ಲಿ ತಂದು, ಗಾಂಧಿ ಬುದ್ಧ, ಮಹಾವೀರ, ರಂತೆ ಮಾಡಲೂ ಸಾಧ್ಯವಿದಿಯೆಂಬ ಪರಿಕಲ್ಪನೆ, ಮನಸಿಗೆ ಬಂದಾಗ ಆಗುವ ಅಪರಿಮಿತ ಆನಂದ ಅದ್ವಿತೀಯ.

ಇಲ್ಲಿ ಜನಸಂಖ್ಯೆ ಯಾವ ಅರ್ಥವನ್ನೂ ಪಡೆದುಕೊಳ್ಳುವುದಿಲ್ಲ. ಕೇವಲ ಅದು ಒಂದಾಗಿರಬೇಕು ! ಅಷ್ಟೆ. [ಸಂಖ್ಯೆ ೧]

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ತಾಯಿಯಾಗುವ ಸುಖ By: veena (16 replies) July 12, 2007 - 6:13pm
  • ಉ: ತಾಯಿಯಾಗುವ ಸುಖ By: roopablrao (Jul 2 2008 - 1:52pm)
    • ಉ: ತಾಯಿಯಾಗುವ ಸುಖ By: veena (Jul 4 2008 - 5:55pm)
  • ಉ: ತಾಯಿಯಾಗುವ ಸುಖ By: roopablrao (Jul 2 2008 - 1:52pm)
  • ಉ: ತಾಯಿಯಾಗುವ ಸುಖ By: ರೇಖಾ (Jul 2 2008 - 6:51am)
  • ಉ: ತಾಯಿಯಾಗುವ ಸುಖ By: venkatesh (Sep 14 2007 - 8:08am)
  • ಉ: ತಾಯಿಯಾಗುವ ಸುಖ By: roshan_netla (Jul 12 2007 - 7:02pm)
    • ಉ: ತಾಯಿಯಾಗುವ ಸುಖ By: veena (Jul 13 2007 - 1:58pm)
      • ಉ: ತಾಯಿಯಾಗುವ ಸುಖ By: suresh_k (Jul 13 2007 - 6:09pm)
        • ಉ: ತಾಯಿಯಾಗುವ ಸುಖ By: muralihr (Jul 13 2007 - 7:21pm)
          • ಉ: ತಾಯಿಯಾಗುವ ಸುಖ By: mananthprabhu (Jul 26 2007 - 4:57pm)
        • ಉ: ತಾಯಿಯಾಗುವ ಸುಖ By: veena (Jul 13 2007 - 6:14pm)
          • ಉ: ತಾಯಿಯಾಗುವ ಸುಖ By: Priyashi (Jul 24 2007 - 5:53pm)
          • ಉ: ತಾಯಿಯಾಗುವ ಸುಖ By: Sunil Jayaprakash (Jul 13 2007 - 6:23pm)
    • ಉ: ತಾಯಿಯಾಗುವ ಸುಖ By: muralihr (Jul 12 2007 - 9:05pm)
      • ಉ: ತಾಯಿಯಾಗುವ ಸುಖ By: mahesha (Jul 12 2007 - 9:08pm)
  • ಉ: ತಾಯಿಯಾಗುವ ಸುಖ By: mahesha (Jul 12 2007 - 6:31pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕಚೇರಿ ಎಂಬ ನರಕ-೧
    August 30, 2008 - 1:56pm
  • srinivasps
    ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
    August 30, 2008 - 1:34pm
  • pallavi.dharwad
    ಉ: ಕಾಡುಕೋಳಿಯ ಜಾಡು ಹಿಡಿದು...
    August 30, 2008 - 12:53pm
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 12:29pm
  • pallavi.dharwad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 12:20pm
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 12:11pm
  • kulmanju
    ಉ: ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
    August 30, 2008 - 12:10pm
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 12:10pm
  • pallavi.dharwad
    ಉ: ಕಾದಿರುವೆ ನಿನಗಾಗಿ
    August 30, 2008 - 12:09pm
  • ಸಂಗನಗೌಡ
    ಉ: ಕಾದಿರುವೆ ನಿನಗಾಗಿ
    August 30, 2008 - 11:55am
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator