ಒಂದೇ ಲಿಪಿ
- ಏಕತೆಯನ್ನು ತರುವುದೇ! By: sinchanabhat (Feb 4 2006 - 2:08am)
- ಒಳ್ಳೆಯ By: mahesh_b_s (Jan 30 2006 - 12:04pm)
- lipigalu ondhagabaradhu By: raghushivram (Jan 6 2006 - 9:01pm)
- ಜನ ಒಂದಾಗಬೇಕು ನಿಜ... By: ಶ್ಯಾಮ ಕಶ್ಯಪ (Jan 4 2006 - 12:18am)
- ಒಂದೇ ಲಿಪಿ By: (Jan 3 2006 - 4:17pm)
- ಕನ್ನಡ -ತೆಲುಗು ಒಂದೇ ಲಿಪಿ By: shreekant.mishrikoti (Jan 3 2006 - 3:40pm)
- ಉ: ಕನ್ನಡ -ತೆಲುಗು ಒಂದೇ ಲಿಪಿ By: kannadakanda (Aug 2 2008 - 11:07pm)
- ಉ: ಕನ್ನಡ -ತೆಲುಗು ಒಂದೇ ಲಿಪಿ By: mahesha (Aug 4 2008 - 9:31am)
- ಉ: ಕನ್ನಡ -ತೆಲುಗು ಒಂದೇ ಲಿಪಿ By: kannadakanda (Aug 2 2008 - 11:07pm)
- ವಿನ್ ವಿನ್ ಓರಿಯೆಂಟೇಷನ್ By: Sunil Jayaprakash (Jan 3 2006 - 10:15am)
- ಮತ್ತಷ್ಟು ಕಳವಳಗಳು, By: Sunil Jayaprakash (Jan 6 2006 - 10:32pm)
- ತೆಲುಗನ್ನು ಕರ್ನಾಟಕದಲ್ಲಿ ಎರಡನೆ ನುಡಿ By: mahesh_b_s (Feb 1 2006 - 1:53pm)
- ಮತ್ತಷ್ಟು ಕಳವಳಗಳು, By: Sunil Jayaprakash (Jan 6 2006 - 10:32pm)


RSS:
ಒಂದೇ ಲಿಪಿ
ಮೊದಲಾಗಿ, ಸಂಪದದಲ್ಲಿ ಕನ್ನಡ ಲಿಪಿ ಬಳಸಿ ಬರೆಯಿರಿ.
ನೀವು ಉದ್ದೇಶಿಸಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ.
ಕನ್ನಡ - ತೆಲುಗು ಭಾಷೆಗಳಿಗೆ ಒಂದೇ ಲಿಪಿ ಮಾಡಹೊರಟಿರುವವರಿಗೆ ನಾವು "ಮಾಡಬೇಡಿ" ಎಂದು ಹೇಳಲಾಗುವುದಿಲ್ಲ. ಅದು ಸರಿಯೋ, ತಪ್ಪೋ, progressiveಓ ಅಲ್ಲವೋ ಅದೂ ಕೂಡ ಕಾಲವೇ ತಿಳಿಸಬೇಕಾದ ಸಂಗತಿ. ನಮ್ಮ ಅಭಿಪ್ರಾಯಗಳನ್ನು ದಾಖಲು ಮಾಡಬಹುದಷ್ಟೇ ಆಗಬಹುದಾದ್ದರಿಂದ ನಿಮ್ಮೆಲ್ಲರೊಂದಿಗೆ ನನ್ನ ಅಭಿಪ್ರಾಯವನ್ನೂ ಸೇರಿಸುತ್ತೇನೆ.
ನಾವೀಗ ಬಳಸುತ್ತಿರುವ ಲಿಪಿಗಳು ಹೇಗೆ ಉಗಮವಾದುವೆಂಬ ಸಂಗತಿ ಇಲ್ಲಿ ಗಮನಿಸಬೇಕಾದ ಅಂಶ. ಕನ್ನಡ - ತೆಲುಗುಗೆ ಒಂದೇ ಲಿಪಿ ಬೇಕೆಂದರೆ ಹೊಸದೊಂದು ಲಿಪಿ ತಯಾರಿಸುವ ಅವಶ್ಯಕತೆ ಬಹುಶಃ ಇರದು. ಹಳೆಗನ್ನಡವನ್ನೇ ಬಳಸಬಹುದು. ಆದರೆ ಅದು ನಿಜವಾಗಲೂ ಬೇಕೆ? ಕಾಲಚಕ್ರದಲ್ಲಿ ಹಿಂದಕ್ಕೆ ತಿರುಗಿದಂತಾಗುತ್ತದೆ ಅಲ್ವೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"