ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: ವೈಭವ (Sep 14 2007 - 11:33am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 16 2007 - 3:21am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: gc (Sep 7 2007 - 9:38am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 9 2007 - 4:28am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: uniquesupri (Sep 13 2007 - 10:18pm)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 14 2007 - 2:34am)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: uniquesupri (Sep 13 2007 - 10:18pm)
- ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ By: anivaasi (Sep 9 2007 - 4:28am)

RSS:
ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
ವೈಭವರೆ,
ಏಳಿಕೆ ಕೆಲಸ ತಡವಾಗುವುದು ಇರಲಿ, ಯಾವ ರೀತಿಯ ಏಳಿಗೆ ಬೇಕೆಂಬುದೇ ಆ ರೀತಿಯ ಡೆಮಾಕ್ರಸಿಯಲ್ಲಿ ಪುನರ್ ವಿಮರ್ಶೆಯಾಗುತ್ತದೆ ಅಲ್ಲವೆ? ಈವತ್ತಿಗಿಂತ ಇನ್ನೂ ತಡವಾಗುವುದು ಅಂದರೆ ನಿಂತುಬಿಟ್ಟಂತೆ ಅಲ್ಲವ? ಮನುಷ್ಯನಿಗೆ ಅದು ಸಾಧ್ಯವೆ?
ಇನ್ನು "ಈ ಗುಂಪುಗಾರಿಕೆ". ಹಂಚಿಕೆಯಿಂದ ಗುಂಪುಗಾರಿಕೆ ಕಡಿಮೆಯಾಗುತ್ತದೆ ಎಂದು ನನ್ನೆಣಿಕೆ. ಅಧಿಕಾರ ಒಂದೇ ಕಡೆ ಕೇಂದ್ರಿತವಾದಾಗ ಗುಂಪುಗಾರಿಕೆ ಮಾಡಿ ತಮ್ಮ ಕೆಲಸ ನಿಭಾಯಿಸಿಕೊಳ್ಳುವ ಗರ್ಜಿರುತ್ತದೆ.
ಅಷ್ಟಲ್ಲದೆ, ಸಕಾರಣವಾಗಿ ಗುಂಪು ಕಟ್ಟಿಕೊಳ್ಳುವುದು ಒಂದು ಒಳ್ಳೆಯ ಗುಣವೇ ತಾನೆ?
ಈ ವಿಷಯದ ಬಗ್ಗೆ ಗಮನ ಹರಿಸಿದ್ದಕ್ಕೆ ಥ್ಯಾಂಕ್ಸ್.