ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: pavanaja (Sep 19 2007 - 4:21pm)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: Sunil Jayaprakash (Sep 18 2007 - 10:23am)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: benaka (Sep 18 2007 - 12:43am)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: savithru (Sep 22 2007 - 1:40pm)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: Sunil Jayaprakash (Sep 18 2007 - 10:21am)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: anivaasi (Sep 16 2007 - 3:28am)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: savithru (Sep 17 2007 - 10:20am)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: hamsanandi (Sep 17 2007 - 10:06pm)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: savithru (Sep 17 2007 - 10:20am)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: savithru (Sep 15 2007 - 11:26am)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: gc (Sep 16 2007 - 3:50pm)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: savithru (Sep 22 2007 - 2:33pm)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: savithru (Sep 22 2007 - 1:56pm)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: gc (Sep 22 2007 - 5:31pm)
- ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! By: gc (Sep 16 2007 - 3:50pm)

RSS:
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ನಿಮ್ಮ ಬರಹ ಚನ್ನಾಗಿ ಮೂಡಿ ಬಂದಿದೆ. ಚಿನ್ನದ ಬಗ್ಗೆ ಮಾತಾಡುವಾಗ ನೆನಪಾದದ್ದು ಭೂಮಿಯ ಮೇಲೆ ಹೇರಳವಾಗಿ ಸಿಗುವ ನೀರು. ಶೇ.೭೦ರಷ್ಟು ಭೂಮಿಯನ್ನು ಆವರಿಸುವ ಮತ್ತು ನಮಗೆ ಜೀವ ನೀಡುವ ನೀರೂ ಸಹ outer spaceನಿಂದ ಬಂದದ್ದೆಂದು ಹೇಳುತ್ತಾರೆ. ಧೂಮಕೇತುಗಳಿಂದ ಮತ್ತು asteroid ಗಳಿಂದ (ಇದಕ್ಕೆ ಕನ್ನಡದ ಸರಿಯಾದ ಪದವೇನು?) ನಮ್ಮ ಜಗತ್ತಿಗೆ ನೀರು ಬಂತು ಎನ್ನುವ ಊಹೆಯಿದೆ.
ಕಾರ್ಲ ಸೇಗನ್ ಹೇಳಿದ್ದನ್ನ ನೋಡಿ: "we are, all of us, made of star-stuff". ನಮ್ಮ ದೇಹದಲ್ಲಿರೋ ಕಣ ಕಣವೂ ಕೋಟ್ಯಾಂತರ ವರ್ಷಗಳ ಹಿಂದೆ ಬ್ುಹ್ಮಾಂಡದ ನಕ್ಷತ್ರಗಳ ಬೆಂಕಿಯಲ್ಲಿ ಹುಟ್ಟಿದ್ದು!!