ಉ: ಇ-ಮೇಲ್ ಬಗ್ಗೆ
- ಉ: ಇ-ಮೇಲ್ ಬಗ್ಗೆ By: raghavendra.s (Sep 21 2007 - 5:46pm)
- ಉ: ಇ-ಮೇಲ್ ಬಗ್ಗೆ By: Sunil Jayaprakash (Sep 21 2007 - 8:51pm)
- ಉ: ಇ-ಮೇಲ್ ಬಗ್ಗೆ By: mahesha (Sep 22 2007 - 9:30pm)
- ಉ: ಇ-ಮೇಲ್ ಬಗ್ಗೆ By: Sunil Jayaprakash (Sep 21 2007 - 8:51pm)
- ಉ: ಇ-ಮೇಲ್ ಬಗ್ಗೆ By: ಕರಿ ತವಳೆ (Sep 18 2007 - 1:08pm)
- ಉ: ಇ-ಮೇಲ್ ಬಗ್ಗೆ By: veena (Sep 18 2007 - 4:30pm)
- ಉ: ಇ-ಮೇಲ್ ಬಗ್ಗೆ By: Sunil Jayaprakash (Sep 17 2007 - 5:24pm)
- ಉ: ಇ-ಮೇಲ್ ಬಗ್ಗೆ By: mahesha (Sep 17 2007 - 5:27pm)
- ಉ: ಇ-ಮೇಲ್ ಬಗ್ಗೆ By: kpbolumbu (Sep 17 2007 - 5:40pm)
- ಉ: ಇ-ಮೇಲ್ ಬಗ್ಗೆ By: mahesha (Sep 17 2007 - 5:54pm)
- ಉ: ಇ-ಮೇಲ್ ಬಗ್ಗೆ By: PanchiKB (Sep 17 2007 - 6:39pm)
- ಉ: ಇ-ಮೇಲ್ ಬಗ್ಗೆ By: mahesha (Sep 17 2007 - 5:54pm)
- ಉ: ಇ-ಮೇಲ್ ಬಗ್ಗೆ By: kpbolumbu (Sep 17 2007 - 5:40pm)
- ಉ: ಇ-ಮೇಲ್ ಬಗ್ಗೆ By: mahesha (Sep 17 2007 - 5:27pm)

RSS:
ಉ: ಇ-ಮೇಲ್ ಬಗ್ಗೆ
ಪಂಚಿಕೆಬಿ,
. ಸಂಪದದಲ್ಲಿಯಂತೂ ಇದರ ಬಗ್ಗೆ ಎಗ್ಗಾಮುಗ್ಗಾ ಜಗ್ಗಾಟಗಳಾಗಿವೆ. ಇಲ್ಲಿ ನೋಡಿ, ನನ್ನಿಯ ಮೂಲ. ನನ್ನಿ ಎಂಬ ಬಳಕೆಯ ಬಗ್ಗೆ ಗೂಗಲ್ ಪುಟ ನೋಡಿ. ಅಚ್ಚರಿಯಾಗುತ್ತದೆ.
೧. ಇ-ಮೇಲ್ ಗೆ ಮಿಂಚೋಲೆ ಎಂಬ ಪದವನ್ನು ಈಗಾಗಲೇ ಸಾಕಷ್ಟು ಜನ ಬಳಸುತ್ತಿದ್ದಾರೆ(ದ್ದೇವೆ).
"ಇ-ಮೇಲ್ ಕಳುಹಿಸಿ" ಎಂಬುದಕ್ಕೆ ಚುಟುಕಾಗಿ "ಮಿಂಚು ಹಾಕಿ" ಅಥವಾ "ಮಿಂಚಿಸಿ"ಎಂಬುದಾಗಿ ಬಳಸುತ್ತಿದ್ದೇವೆ.
೨.೧ regardsಗೆ ಇಂತಿ ಎಂಬ ಬಳಕೆ ಈಗಾಗಲೇ ಇದೆಯಲ್ಲವೇ.
೨.೨ thanksಗೆ "ನನ್ನಿ" ಪದ ಸಾಕಷ್ಟು ಪ್ರಚಾರದಲ್ಲಿದೆ, ಈ ನಡುವೆ
೩. ವಿಂಡೋಸ್ ಎಕ್ಸ್.ಪಿಯಲ್ಲಿ ರ ಕ್ಕೆ ಯಾವತ್ತು ಬರಿಸುವುದಕ್ಕೆ ಸಾಧ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ವಿಸ್ತಾದಲ್ಲಿ ಸರಿಹೋಗಿದೆಯೆಂದು ಈ ಕೊಂಡಿ ತಿಳಿಸುತ್ತದೆ.