ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ವಾತಾಪಿ ಗಣಪತಿಂ ಭಜೇಹಂ

September 17, 2007 - 10:11pm — hamsanandi

ಉ: ವಾತಾಪಿ ಗಣಪತಿಂ ಭಜೇಹಂ

hamsanandi's picture

ಪುರೋಹಿತರ ಲೇಖನಗಳಲ್ಲಿ (ಸುನಿಲರು ಕೊಟ್ಟ ಪ್ರಜಾವಾಣಿ ಕೊಂಡಿ) ಕೆಲವು ತಪ್ಪುಗಳು ನುಸುಳಿವೆ ಎನ್ನಿಸುತ್ತೆ,. ತಿರುಚ್ಚಿಯ Rock fort ನಲ್ಲಿರುವ ವಿನಾಯಕನಿಗೆ ವಾತಾಪಿಗಣಪತಿ ಎಂಬ ಹೆಸರಿಲ್ಲ. ಪೆರಿಯಪುರಾಣದ ಪ್ರಕಾರವೂ, ಸಿರುತ್ತೊಂಡನು ವಿಗ್ರಹವನ್ನು ತಿರುಚ್ಚೆಂಗಾಟಂಗುಡಿಯಲ್ಲೇ ಸ್ಥಾಪಿಸಿದ್ದು.

ಮುತ್ತುಸ್ವಾಮಿ ದೀಕ್ಷಿತರು ರಚಿಸಿರುವ ಕೃತಿಯಂತೂ ತಿರುವಾರೂರಿನಲ್ಲಿರುವ ವಾತಾಪಿ ಗಣಪತಿಯ ಮೇಲೆಯೇ ಹೊರತು ತಿರುಚಿಯ ವಿನಾಯಕನ ಮೇಲಲ್ಲ. ಆ ಕೃತಿಯಲ್ಲೇ ಅದಕ್ಕೆ ಆಧಾರಗಳು ದೊರೆಯುತ್ತವೆ ( ಮೂಲಾಧಾರ ಕ್ಷೇತ್ರ ಸ್ಸ್ಥಿತಂ : ತಿರುವಾರೂರಿನಲ್ಲಿ ನೆಲೆಸಿದ ವಾತಾಪಿಗಣಪತಿ)

-ಹಂಸಾನಂದಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ವಾತಾಪಿ ಗಣಪತಿಂ ಭಜೇಹಂ By: hamsanandi (12 replies) September 15, 2007 - 4:32am
  • ಉ: ವಾತಾಪಿ ಗಣಪತಿಂ ಭಜೇಹಂ By: benaka (Sep 17 2007 - 2:34am)
    • ಉ: ವಾತಾಪಿ ಗಣಪತಿಂ ಭಜೇಹಂ By: hamsanandi (Sep 17 2007 - 9:58pm)
  • ಉ: ವಾತಾಪಿ ಗಣಪತಿಂ ಭಜೇಹಂ By: Sunil Jayaprakash (Sep 16 2007 - 4:54pm)
    • ಉ: ವಾತಾಪಿ ಗಣಪತಿಂ ಭಜೇಹಂ By: hamsanandi (Sep 17 2007 - 10:00pm)
      • ಉ: ವಾತಾಪಿ ಗಣಪತಿಂ ಭಜೇಹಂ By: hamsanandi (Sep 17 2007 - 10:11pm)
  • ಉ: ವಾತಾಪಿ ಗಣಪತಿಂ ಭಜೇಹಂ By: savithru (Sep 15 2007 - 8:25pm)
    • ಉ: ವಾತಾಪಿ ಗಣಪತಿಂ ಭಜೇಹಂ By: benaka (Sep 17 2007 - 2:30am)
      • ಉ: ವಾತಾಪಿ ಗಣಪತಿಂ ಭಜೇಹಂ By: savithru (Sep 17 2007 - 7:37pm)
        • ಉ: ವಾತಾಪಿ ಗಣಪತಿಂ ಭಜೇಹಂ By: hamsanandi (Sep 17 2007 - 9:57pm)
          • ಉ: ವಾತಾಪಿ ಗಣಪತಿಂ ಭಜೇಹಂ By: hamsanandi (Sep 17 2007 - 10:04pm)
    • ಉ: ವಾತಾಪಿ ಗಣಪತಿಂ ಭಜೇಹಂ By: savithru (Sep 15 2007 - 8:27pm)
  • ಉ: ವಾತಾಪಿ ಗಣಪತಿಂ ಭಜೇಹಂ By: ವೈಭವ (Sep 15 2007 - 2:02pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
  • kalpana
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 10:48pm
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 7, 2008 - 10:36pm
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 7, 2008 - 10:31pm
ಇನ್ನಷ್ಟು


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator