ಮೊದಲು ಇದನ್ನ ಮಾಡಿದ್ದು ಕನ್ನಡದೋರೋ ಇಲ್ಲ ತಮಿಳರೋ ಅನ್ನೋದನ್ನ ಪತ್ತೆ ಹಚ್ಚಬೇಕು.. ಏಕೆಂದರೆ.. ಇದರಲ್ಲಿ ಎರಡು ಹುನ್ನಾರ ಅಡಗಿರೋ ಹಾಗಿದೆ..
ಇದನ್ನ ಕರುಣಾನಿಧಿಯ opposite party ಕಡೆಯವರು ಮಾಡಿರಬಹುದು ಎಂದಿಟ್ಟುಕ್ಕೊಳ್ಳೊಣ .. ಆಗ
ಮೊದಲನೆಯದು ಅಂದರೆ ಕರುಣಾನಿಧಿಯ ಹೆಸರು ಕೆಡಿಸೋದು.. ಇದನ್ನ ಅಲ್ಲಿದ್ದು ಮಾಡ್ಲಿಕ್ಕೆ ತುಂಬಾ ತೊಂದರೆ ಅಲ್ಲವೆ.. ಅದಕ್ಕೆ ಇಲ್ಲಿಯೇ ಮಾಡಿರಬಹುದು..
ಎರಡನೆಯದು ಅಂದರೆ ಜೊತೆಗೆನೆ ಕನ್ನಡಿಗರ ಹೆಸರು ಕೆಡಿಸೋದು. ಇದರಿಂದ ಎರಡೂ ಜನರ ನಡುವೆ ಕಿಚ್ಚು ಹಚ್ಚುವದು..
ಅದಕ್ಕೆ ಇದರಲ್ಲಿ ಕನ್ನಡಿಗರು ತುಸು ಎಚ್ಚರದಿಂದ ಚೆನ್ನಾದ ರೀತಿಯಲ್ಲಿ ನಡೆದು ಕೆಟ್ಟ ಹೆಸರು ಬರದೇ ಇರೋ ಹಾಗೆ, ನಿಜವನ್ನ ಬಯಲಿಗೆ ಎಳೀಬೇಕು...
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.
— ವಿನೋಬಾ ಭಾವೆ
ಉ: ರಾಮಾಗ್ನಿಯಲ್ಲಿ ಎರಡು ಜೀವಾಗ್ನಿ ನಂದಿಸಿ, ರಾಮನ ಹೆಸರ ಮೆರೆಸಿದವ್ರು
ಮೊದಲು ಇದನ್ನ ಮಾಡಿದ್ದು ಕನ್ನಡದೋರೋ ಇಲ್ಲ ತಮಿಳರೋ ಅನ್ನೋದನ್ನ ಪತ್ತೆ ಹಚ್ಚಬೇಕು..
ಏಕೆಂದರೆ.. ಇದರಲ್ಲಿ ಎರಡು ಹುನ್ನಾರ ಅಡಗಿರೋ ಹಾಗಿದೆ..