ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"

September 21, 2007 - 11:58am — ಶ್ಯಾಮ ಕಶ್ಯಪ

ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"

ಶ್ಯಾಮ ಕಶ್ಯಪ's picture

ಮೇಡಂ,
"ರಾಮನಿಗೆ ಕಟ್ಟಿದ ಸೇತುವೆ. ಆದ್ದರಿಂದ ಮುರಿಯಬಾರದು" ಎಂಬುದಷ್ಟೇ ವಾದವಾಗಿದ್ದರೆ ಅದರಲ್ಲಿ ಹುರುಳಿಲ್ಲ ಎನ್ನಬಹುದು, ಇದು ಕೇವಲ ಸಾಂಕೇತಿಕ ಎನ್ನಬುಹುದು.. ಸರಿ. ಆದರೆ ರಾಮ ಸೇತುವೆಯ ಇತರ ecological servicesಗಳನ್ನು ಬಿಡುವುದು ಹೇಗೆ. ಸೇತುವೆಯನ್ನು ಮುರಿಯುವ ವೆಚ್ಚ, ಮುರಿದಮೇಲೆ ಅಲ್ಲಿ ಮರಳು ಕೂರದೆ ಇರದಂತೆ ಕಾಯುವ ವೆಚ್ಚ, ಸೇತುವೆಯನ್ನು ಮುರಿದ ಮೇಲೆ ಬರುವ ಲಾಭ ಇವುಗಳನ್ನಾದರೂ ಲೆಕ್ಕ ಹಾಕಲೇಬೇಕು ಅಲ್ಲವೆ? ಈ ಲಾಭವನ್ನು, ಆಗುವ ಉಳಿತಾಯವನ್ನು ಉತ್ಪ್ರೇಕ್ಷೆ ಮಾಡಲಾಗಿದೆ, ಆಗುವ ತೊಂದರೆಗಳನ್ನು ಮುಚ್ಚಿಡಲಾಗಿದೆ ಎಂದು ಹಲವು independent studies ತೋರಿಸುತ್ತಲೇ ಬಂದಿವೆ. ಇವೆಲ್ಲವನ್ನು ಬದಿಗಿಟ್ಟು ಕೇವಲ ಇದರ ಧಾರ್ಮಿಕ/ಸಾಮಾಜಿಕ ಅಂಶಗಲನ್ನು ಹಿಡಿದು ಜಗ್ಗಾಡುವುದು ಸರಿಯಲ್ಲ.

ಬಾಬ್ರಿ ಮಸೀದಿಯನ್ನು ಇದ್ದಂತೆಯೇ ಬಿಡುವುದು, ರಾಮ ಮಂದಿರ ಕಟ್ಟುವುದು ಇವುಗಳ ಪರಿಣಾಮ ಅವರವರ ಮನಸ್ಸಿಗೆ ಬಿಟ್ಟದ್ದು, ಸಾಂಕೇತಿಕವಾದದ್ದು. ಆದರೆ, ರಾಮ ಸೇತುವೆಯನ್ನು ಮುರಿದರೆ ಪರಿಸರದ ಮೇಲಾಗುವ ಪರಿಣಾಮ, ಸರ್ಕಾರದ ಬೊಕ್ಕಸದ ಮೇಲಾಗುವ ಹಾನಿ ಕೇವಲ ಸಾಂಕೇತಿಕವಾಗಿರುವುದಿಲ್ಲ. ಕಡಿದ ಮೇಲೆ ನಷ್ಟವಾಯ್ತು ಅಂದರೆ ಪುನ: ಕಟ್ಟಲಾಗುತ್ತದೆಯೇ? ದುಂದು ವೆಚ್ಚದ ದುಡ್ದನ್ನು ಪುನಃ ಗಳಿಸಲಾದೀತೆ?

ಪರಿಸ್ಥಿತಿ ಹೀಗಿರುವಾಗ ಇದರಲ್ಲಿ ಧಾರ್ಮಿಕ ಅಂಶವೂ ಸೇರಿದ ಮಾತ್ರಕ್ಕೆ ಏನಾದ್ರೂ ಮಾಡಿಕೊಳ್ಳಲಿ ಮುಂದೆ ನೋಡಿಕೊಂಡ್ರಾಯ್ತು ಅನ್ನುವ ನಿಲುವು ಪ್ರಜ್ಞಾವಂತ ಪ್ರಜೆಗಳಿಗೆ ಹೊಂದುವುದಿಲ್ಲ. ದೇಶದ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಸದ್ಬಳಕೆ ಪ್ರತಿಯೊಬ್ಬ ಪ್ರಜೆಯ ಹೊಣೆ.

ಶ್ಯಾಮ ಕಶ್ಯಪ
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
"ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (35 replies) September 20, 2007 - 2:59pm
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: savithru (Sep 24 2007 - 11:32am)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: savithru (Sep 24 2007 - 11:36am)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: Sunil Jayaprakash (Sep 24 2007 - 11:14am)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 12:19pm)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 7:19pm)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 23 2007 - 7:01pm)
      • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 9:18pm)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 24 2007 - 5:05pm)
          • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 5:33pm)
            • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 6:42pm)
              • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 7:16pm)
                • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 7:30pm)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: ವೈಭವ (Sep 24 2007 - 12:23am)
          • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 11:02am)
            • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 12:46pm)
            • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: Sunil Jayaprakash (Sep 24 2007 - 11:23am)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 8:05pm)
      • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 9:19pm)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 11:22pm)
          • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:27am)
            • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 23 2007 - 1:55pm)
      • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 9:11pm)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 9:46pm)
          • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 10:20pm)
            • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:21am)
              • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 23 2007 - 3:39pm)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 9:24pm)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vinayak.mdesai (Sep 21 2007 - 8:07pm)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vinayak.mdesai (Sep 22 2007 - 8:53am)
      • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 9:19am)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 10:26am)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: roshan_netla (Sep 21 2007 - 2:42pm)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: prapancha (Sep 21 2007 - 12:02pm)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: ಶ್ಯಾಮ ಕಶ್ಯಪ (Sep 21 2007 - 11:58am)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 21 2007 - 3:56pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator