ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಭಾರತ ಎಂದರೆ ಏನು?

September 22, 2007 - 7:56pm — savithru

ಉ: ಭಾರತ ಎಂದರೆ ಏನು?

savithru's picture

ನಾನು ಕಲಿತದ್ದು 'Indian History, Geography, civics' ...

ನಿಜ .. ಆಂಗ್ಲ ಮಾಧ್ಯಮದಲ್ಲಿ ಓದಿದವರು 'Indian History, Geography, civics' ಯನ್ನೇ ಕಲಿಯಿವುದು. ನನ್ನಂತ ಕನ್ನಡ ಮಾಧ್ಯಮದ ವಿಧ್ಯಾರ್ಥಿಗಳು ಕಲಿಯುವುದು ಭಾರತದ ಇತಿಹಾಸ, ಭೂಗೋಳ , ಪೌರನೀತಿ!!

ನಮ್ಮ ಆಡು ಭಾಷೆ ಯಲ್ಲಿ ನಾವು ಹೆಚ್ಚಾಗಿ ಬಳಸುವುದು ( ಅಂದ್ರೆ ಕನ್ನಡದಲ್ಲಿ ಮಾತಾಡುವಾಗ ) ಭಾರತ ಎಂದೆ. ಕನ್ನಡದಲ್ಲಿ ಮಾತಾಡುವಾಗ ಇಂಡಿಯಾ ಪದ ಬಳಕೆ ಗೆ ನನ್ನ ಮನಸ್ಸು ಏಕೋ ಒಗ್ಗಿಲ್ಲ. ಒಂದು ರೀತಿಯ ಆಭಾಸ ಎನಿಸುತ್ತದೆ

ಒಂದು ಪದ ತಮಿಳಲ್ಲಿ ಇದೆ ಎಂದರೆ ಅದು ಕನ್ನಡದಲ್ಲಿ ಇರಲೇಬೇಕು ಎಂದೇನೂ ಇಲ್ಲ. ( ಭಾಷೆಗಳು ಎಷ್ಟೇ ಹತ್ತಿರವಿದ್ದರೂ) . ನಾನು ಕಂಡಂತೆ ನನ್ನ ಸುತ್ತ ಮುತ್ತಿನ ಜನಗಳಲ್ಲಿ ಇಂಡಿಯ ಪದ ಬಳಕೆ ಇಲ್ಲ ಭಾರತ ಪದ ಏಕೆ ಇಷ್ಟ ಆಗುತ್ತೆ ಅಂದ್ರೆ ಆ ಪದದ ಜೊತೆ ನಮ್ಮ ಸಂಸ್ಕೃತಿ ತಳಕು ಹಾಕಿಕೊಂಡಿದೆ. ಇಂಡಿಯ ಪದ ನಮ್ಮ ಭಾಷೆ ಬಾರದ / ಉಚ್ಚರಿಸಲಾಗದ ಪರದೇಶಿಗಳ ಕೊಡುಗೆ. ಅದು ನಮ್ಮ ಸಂಸ್ಕೃತಿ ಯನ್ನು ಬಿಂಬಿಸಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಸ್ವಲ್ಪ ಆಂಗ್ಲ ಪದಗಳನ್ನು ಕಲಿತು ನುಲಿಯಿತ್ಟಿರುವವರು .. ಪ್ರಖ್ಯಾತಿಗೆ ತಂದ ಪದ ಅನ್ನುವುದು ನನ್ನ ಅನಿಸಿಕೆ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಭಾರತ ಎಂದರೆ ಏನು? By: savithru (17 replies) September 16, 2007 - 6:33pm
  • ಉ: ಭಾರತ ಎಂದರೆ ಏನು? By: kannadakanda (Jun 25 2008 - 1:00pm)
  • ಉ: ಭಾರತ ಎಂದರೆ ಏನು? By: girish.rajanal (Nov 17 2007 - 8:31am)
    • ಉ: ಭಾರತ ಎಂದರೆ ಏನು? By: srinivasps (Nov 19 2007 - 1:09pm)
  • ಉ: ಭಾರತ ಎಂದರೆ ಏನು? By: savithru (Sep 23 2007 - 9:16am)
  • ಉ: ಭಾರತ ಎಂದರೆ ಏನು? By: mahesha (Sep 17 2007 - 12:00pm)
    • ಉ: ಭಾರತ ಎಂದರೆ ಏನು? By: savithru (Sep 22 2007 - 7:56pm)
      • ಉ: ಭಾರತ ಎಂದರೆ ಏನು? By: ವೈಭವ (Sep 23 2007 - 10:10am)
      • ಉ: ಭಾರತ ಎಂದರೆ ಏನು? By: mahesha (Sep 22 2007 - 8:51pm)
        • ಉ: ಭಾರತ ಎಂದರೆ ಏನು? By: savithru (Sep 23 2007 - 9:32am)
          • ಉ: ಭಾರತ ಎಂದರೆ ಏನು? By: mahesha (Sep 23 2007 - 11:03am)
            • ಉ: ಭಾರತ ಎಂದರೆ ಏನು? By: savithru (Sep 24 2007 - 9:50am)
              • ಉ: ಭಾರತ ಎಂದರೆ ಏನು? By: mahesha (Sep 24 2007 - 12:27pm)
                • ಉ: ಭಾರತ ಎಂದರೆ ಏನು? By: savithru (Sep 25 2007 - 9:05pm)
                  • ಉ: ಭಾರತ ಎಂದರೆ ಏನು? By: mahesha (Sep 25 2007 - 10:43pm)
            • ಉ: ಭಾರತ ಎಂದರೆ ಏನು? By: mahesha (Sep 23 2007 - 11:16am)
  • ಉ: ಭಾರತ ಎಂದರೆ ಏನು? By: benaka (Sep 17 2007 - 2:01am)
    • ಉ: ಭಾರತ ಎಂದರೆ ಏನು? By: savithru (Sep 22 2007 - 8:08pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು


ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator