Re: ಹಾಸ್ಯ
- ಹಾಸ್ಯ By: tvsrinivas41 (Jan 5 2006 - 8:51pm)
- Re: ಹಾಸ್ಯ By: srivathsajoshi (Jan 6 2006 - 1:04am)
- ಸಾರಿಗೆ ಮತ್ತು ಸಾಂಬಾರಿಗೆ By: pavanaja (Jan 6 2006 - 9:29am)
- Re: ಸಾರಿಗೆ ಮತ್ತು ಸಾಂಬಾರಿಗೆ By: srivathsajoshi (Jan 6 2006 - 7:26pm)
- ಪವನಜರೇ, By: karthik (Jan 6 2006 - 6:22pm)
- ಸಾರಿಗೆ ಮತ್ತು ಸಾಂಬಾರಿಗೆ By: pavanaja (Jan 6 2006 - 9:29am)
- Re: ಹಾಸ್ಯ By: srivathsajoshi (Jan 6 2006 - 1:04am)

RSS:
Re: ಹಾಸ್ಯ
ಬಸ್ಸು ಹರಿದು ನಾಲ್ಕು ಜನರ ಸಾವು - ಬಸ್ಸು ಹರಿಯಲು ಅದೇನು ಬಟ್ಟೆಯೇ?
"ಸಾರಿಗೆ ಬಸ್ಸು ಬಿದ್ದು ಐದು ಸಾವು" ಕೂಡ ಅಂತಹದೇ ಒಂದು ಮೋಜಿನ ತಲೆಬರಹ. ಸಾರಿನ ಕೊಪ್ಪರಿಗೆಯಲ್ಲಿ ಬಸ್ಸು ಬೀಳುವುದು, ಹೈದರಾಬಾದ್‍ನ ಹುಸೇನ್‍ಸಾಗರದಲ್ಲಿ ಬಸ್ಸು ಬೀಳುವುದಕ್ಕಿಂತಲೂ ಘೋರವಾದ ಸಂಗತಿ!
"ಸಾರಿಗೆ ಬಸ್ಸು ಬಿದ್ದು ಟೊಮೆಟೊ ಚಟ್ನಿ"!
- ಶ್ರೀವತ್ಸ ಜೋಶಿ