ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಮತ್ತಷ್ಟು ಕಳವಳಗಳು,

January 6, 2006 - 10:32pm — Sunil Jayaprakash

ಮತ್ತಷ್ಟು ಕಳವಳಗಳು,

Sunil Jayaprakash's picture

Sunil Jayaprakash wrote:
ಇದು ವಿನ್ ವಿನ್ ಓರಿಯೆಂಟೇಷನ್ ಆಗುವ ಸಾಧ್ಯತೆ ಕಡಿಮೆ.

ಉದಾಹರಣೆಗೆ ಇಂತಹ ಯೋಜನೆಯನ್ನು ಪ್ರಾಯೋಗಿಕವಾಗಿ ಕರ್ಣಾಟಾಂಧ್ರ ಗಡಿಪ್ರದೇಶದಲ್ಲಿ ಅನುಷ್ಠಾನಗೊಳಿಸಿದರು ಎಂದಿಟ್ಟುಕೊಳ್ಳಿ. ಆಗ ಏನಾದೀತು. ಕರ್ಣಾಟಾಂಧ್ರ ಲಿಪಿಯನ್ನು ಕವಿಗಳು, ಕಥೆಗಾರರು ಉಪಯೋಗಿಸಲಾರಂಭಿಸುತ್ತಾರೆ. ಅಕಸ್ಮಾತ್ ಇಂತಹ ಒಂದು ಕೃತಿ ಅತ್ಯುತ್ತಮವಾಗಿದ್ದು ಯಾವುದಾದರು ಪ್ರಶಸ್ತಿಗೆ ಅರ್ಹವಾದದ್ದು ಎಂದಿಟ್ಟುಕೊಳ್ಳೋಣ. ಆಗ ಆ ಕೃತಿಗೆ ಸರಿಯಾದ ಸ್ಥಾನಮಾನ ಸಿಗುತ್ತದೆಯೇ. ಏಕೆ ಈ ಪ್ರಶ್ನೆಯಂದರೆ, ಎಲ್ಲೋ ಓದಿದ ನೆನಪು, ದೇವನಾಗರಿ ಲಿಪಿಯಲ್ಲಿ ಬರೆದ ಕೊಂಕಣಿ ಕೃತಿಗಳನ್ನು ಮಾತ್ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪರಿಗಣಿಸಲಾಗುವುದಂತೆ. ಕನ್ನಡದಲ್ಲಿ ಬರೆದರೆ ಪರಿಗಣಿಸಲಾಗುವುದಿಲ್ಲ. ಈ ಸಂಗತಿ ಎಷ್ಟು ನಿಜ ಎಂದು ತಿಳಿದಿಲ್ಲ. ಇದೇ ಧಾಟಿಯಲ್ಲಿ ಆಂಧ್ರ ಸರಕಾರ ತೆಲುಗು ಲಿಪಿಯಲ್ಲಿದ್ದರೆ ಮಾತ್ರ ಪ್ರಶಸ್ತಿಗೆ ಅರ್ಹ ಎಂಬ ಸುತ್ತೋಲೆ ಹೊರಡಿಸಿದರೆ(ಇದು ಅಸಂಭವವೇನಲ್ಲ. ಸರಕಾರಗಳು ಏನು ಬೇಕಾದರೂ ಮಾಡಬಹುದು. ಇದು ಅನಾದಿಕಾಲದಿಂದಲೂ ನಡೆದುಬಂದಿದೆ) ಆಗ ಉತ್ಸಾಹಭರಿತರಾಗಿ ಲಿಪಿಯನ್ನು ಸ್ವಾಗತಿಸಿದ ಜನರ ಸ್ಥೈರ್ಯ ಏನಾಗಬಹುದು. ಆಗ ಅವರ ನೆರವಿಗೆ (???) ಉದಾರಿ ಕರ್ನಾಟಕದ ಜನತೆ (ಕರ್ನಾಟಕ ಉದಾರಿ ಎಂಬುದಕ್ಕೆ ಪುರಾವೆ. ಮಹಾರಾಷ್ಟ್ರ ಸರಕಾರ ಕೊಂಕಣಿ ಕಾರ್ಯಕ್ರಮಗಳಿಗೆ ಉತ್ತೇಜನ ನೀಡದಿದ್ದಾಗ, ಕೊಂಕಣಿ ಕಾರ್ಯಕ್ರಮಗಳನ್ನು ಕರ್ನಾಟಕ ಸರಕಾರ ಧಾರವಾಡದ ಬಾನುಲಿ ಕೇಂದ್ರದಿಂದ ಪ್ರಸಾರ ಮಾಡಿದರು ಎಂದು ಈಚೆಗೆ ಪತ್ರಿಕೆಯಲ್ಲಿ ಓದಿದ್ದೆ.) ಬರುತ್ತಾರೆಯೆಂದಿಟ್ಟು ಕೊಳ್ಳೋಣ. ಅವರಿಗೆ ಶೋಷಿತರ ಸ್ಧಾನಮಾನ ನೀಡಿ ಅನಾದಿಕಾಲದಿಂದ ಇವರನ್ನು ತುಳಿಯಲಾಗಿದೆ ಎಂಬ ನಾಮ ಅಂಟಿಸಿ, ಎಲ್ಲೆಲ್ಲೂ ಅವರಿಗೆ ಮೀಸಲಾತಿ ಕೊಡಬಹುದು. ಕಾಲೇಜು, ಕೃಪಾಂಕಗಳು, ಶುಲ್ಕ ಇವೆಲ್ಲ ಆಗ ಚರ್ಚೆಗೆ ಬರುತ್ತವೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡ-ತೆಲುಗು ಒಂದೇ ಲಿಪಿ By: minajagi (11 replies) January 2, 2006 - 12:27pm
  • ಏಕತೆಯನ್ನು ತರುವುದೇ! By: sinchanabhat (Feb 4 2006 - 2:08am)
  • ಒಳ್ಳೆಯ By: mahesh_b_s (Jan 30 2006 - 12:04pm)
  • lipigalu ondhagabaradhu By: raghushivram (Jan 6 2006 - 9:01pm)
  • ಜನ ಒಂದಾಗಬೇಕು ನಿಜ... By: ಶ್ಯಾಮ ಕಶ್ಯಪ (Jan 4 2006 - 12:18am)
  • ಒಂದೇ ಲಿಪಿ By: (Jan 3 2006 - 4:17pm)
  • ಕನ್ನಡ -ತೆಲುಗು ಒಂದೇ ಲಿಪಿ By: shreekant.mishrikoti (Jan 3 2006 - 3:40pm)
    • ಉ: ಕನ್ನಡ -ತೆಲುಗು ಒಂದೇ ಲಿಪಿ By: kannadakanda (Aug 2 2008 - 11:07pm)
      • ಉ: ಕನ್ನಡ -ತೆಲುಗು ಒಂದೇ ಲಿಪಿ By: mahesha (Aug 4 2008 - 9:31am)
  • ವಿನ್ ವಿನ್ ಓರಿಯೆಂಟೇಷನ್ By: Sunil Jayaprakash (Jan 3 2006 - 10:15am)
    • ಮತ್ತಷ್ಟು ಕಳವಳಗಳು, By: Sunil Jayaprakash (Jan 6 2006 - 10:32pm)
      • ತೆಲುಗನ್ನು ಕರ್ನಾಟಕದಲ್ಲಿ ಎರಡನೆ ನುಡಿ By: mahesh_b_s (Feb 1 2006 - 1:53pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
  • dhanu.vijai
    ಉ: ಬಾ ತಬ್ಬಿಕೋ :-)
    August 30, 2008 - 4:49pm
ಇನ್ನಷ್ಟು


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator