ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು
- ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು By: mahesha (Sep 29 2007 - 9:27pm)
- ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು By: anivaasi (Sep 30 2007 - 7:38am)
- ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು By: mahesha (Sep 30 2007 - 9:13am)
- ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು By: anivaasi (Sep 30 2007 - 7:38am)
- ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು By: anivaasi (Sep 25 2007 - 2:20am)
- ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು By: anivaasi (Sep 25 2007 - 2:15am)
- ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು By: ವೈಭವ (Sep 24 2007 - 11:35pm)
- ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು By: hamsanandi (Sep 25 2007 - 12:17am)

RSS:
ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು
ಈ ಒಗಟುಒಗಟು ಮಾತುಗಳು ತಲೆಯೊಳಗೆ ಬೇಗ ಇಳೀಬೇಕಂದರೆ ಒಂದು ಕೆಲಸ ಮಾಡಿ-
ಇದು ಬರೀವಾಗ ಅವುಗಳೂ ತಲೆಯಲ್ಲಿ ಸುತ್ತುತಾ ಇದ್ದುವು.
ಬೆಂಗಳೂರಿನ ಚಿಕ್ಕಪೇಟೆ, ಬಳೇಪೇಟೆ, ಕಾಟನ್‌ಪೇಟೆ, ನಗರ್ತರಪೇಟೆ ಸುತ್ತಿಕೊಂಡು ಬನ್ನಿ...
ನಿಜವಾಗಲೂ, ಮುಂದಿನ ಸಲ ಬೆಂಗಳೂರಿಗೆ ಬಂದಾಗ ಇದೇ ತರದ ಒಂದಷ್ಟು ಫೋಟೋ ತಗೀಬೇಕು ಅಂತ ಆಸೆ. ನೋಡುವ.
ಅಲ್ಲೂನೂ, ಎಷ್ಟು ಬೇಕೋ ಅಷ್ಟೇ ಸಂಜೆ ಬೆಳಕು ಒಳಗೆ ಬಿಟ್ಟುಕೊಂಡು ನಿಂತಿರೋ ಕಟ್ಟಡಗಳು ಇವೆ! ಹಳೇ ಮತ್ತು ಹೊಸ ವಲಸಿಗರ "ಉನ್ಮಾದ"ದ ಬದುಕು ಕಾಣ್ತವೆ...
ಹೊಗಳಿದ್ದಕ್ಕೆ ಥ್ಯಾಂಕ್ಸ್