ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: ವೈಭವ (Sep 30 2007 - 1:16am)
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: mahesha (Sep 30 2007 - 8:58am)
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: ವೈಭವ (Sep 30 2007 - 10:32pm)
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: mahesha (Oct 1 2007 - 9:02am)
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: mahesha (Oct 1 2007 - 9:02am)
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: anivaasi (Oct 1 2007 - 2:41am)
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: mahesha (Oct 1 2007 - 9:03am)
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: ವೈಭವ (Oct 1 2007 - 3:52am)
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: ವೈಭವ (Sep 30 2007 - 10:32pm)
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: mahesha (Sep 30 2007 - 8:58am)
- ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು.. By: hamsanandi (Sep 28 2007 - 11:53pm)

RSS:
ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..
ಅಣ್ಣ ,
ಈ ಅರಕ ವತ್ತಿಂದಲೆ ಕನ್ನಡದ ಸೊಗಡು ಹಾಳಾಗಿದೆ. ಈ ಅರಕ ವತ್ತಿಂದ ನಾವು ಸಕ್ಕದ ಪದಗಳನ್ನು ಸಕ್ಕದದಲ್ಲಿ ಹೇಗೆ ಬರೆಯುತ್ತಾರೋ ಹಾಗೆ ಬರೆಯಬೇಕೆಂಬ ಬೇಡದೆ ಇರುವ ಕಟ್ಟಳೆ ಹಾಕಿಕೊಂಡಿರುವುದರಿಂದ ಆಗಿರುವುದು.
ನನಗೆ ಗೊತ್ತು ರ ಕ್ಕೆ ಯ ವತ್ತು ಇರುವ ಅಚ್ಚಕನ್ನಡ ಪದಗಳು ಇಲ್ಲ, ಇರುವುದು ಇಲ್ಲ. ಆದರೆ ನಾವು ಇಲ್ಲಿ ಮಾತಾಡುತ್ತಿರುವುದು ಸಕ್ಕದದ ಒರೆಗಳನ್ನು ಕನ್ನಡದಲ್ಲಿ ಬರೆಯುವಾಗ ಹೇಗೆ ಬರೆಯಬೇಕು ಎಂಬುದರ ಬಗ್ಗೆ.
ಸೂರ್ ಯ ಎಂದು ಬಿಡಿಸು ಬರೆಯುವುದಕ್ಕೆ ನನ್ನ ಬೆಂಬಲವೂ ಇದೆ. 'ಕನ್ನಡ ಬಾವುಟ' ಎಂಬ ಹೊತ್ತಗೆಯಲ್ಲಿ ಈ ಮೊಗಸು ಮಾಡಲಾಗಿದೆ.
----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು