ಉ: ರಂಜಾನ್ ಅರ್ಥ ಕುರಿತು
- ಉ: ರಂಜಾನ್ ಅರ್ಥ ಕುರಿತು By: srikanth (Oct 7 2007 - 2:44pm)
- ಉ: ರಂಜಾನ್ ಅರ್ಥ ಕುರಿತು By: anivaasi (Oct 8 2007 - 6:03pm)
- ಉ: ರಂಜಾನ್ ಅರ್ಥ ಕುರಿತು By: ಶ್ರೀನಿಧಿ (Oct 3 2007 - 7:59pm)
- ಉ: ರಂಜಾನ್ ಅರ್ಥ ಕುರಿತು By: anivaasi (Oct 4 2007 - 2:20am)
- ಉ: ರಂಜಾನ್ ಅರ್ಥ ಕುರಿತು By: muralihr (Sep 30 2007 - 12:25pm)
- ಉ: ರಂಜಾನ್ ಅರ್ಥ ಕುರಿತು By: anivaasi (Sep 30 2007 - 6:50pm)
- ಉ: ರಂಜಾನ್ ಅರ್ಥ ಕುರಿತು By: muralihr (Sep 30 2007 - 8:51pm)
- ಉ: ರಂಜಾನ್ ಅರ್ಥ ಕುರಿತು By: anivaasi (Oct 1 2007 - 2:35am)
- ಉ: ರಂಜಾನ್ ಅರ್ಥ ಕುರಿತು By: muralihr (Sep 30 2007 - 8:51pm)
- ಉ: ರಂಜಾನ್ ಅರ್ಥ ಕುರಿತು By: anivaasi (Sep 30 2007 - 6:50pm)
- ಉ: ರಂಜಾನ್ ಅರ್ಥ ಕುರಿತು By: mahesha (Sep 29 2007 - 9:12pm)
- ಉ: ರಂಜಾನ್ ಅರ್ಥ ಕುರಿತು By: hpn (Oct 3 2007 - 9:36am)
- ಉ: ರಂಜಾನ್ ಅರ್ಥ ಕುರಿತು By: anivaasi (Sep 30 2007 - 7:46am)
- ಉ: ರಂಜಾನ್ ಅರ್ಥ ಕುರಿತು By: mahesha (Sep 30 2007 - 9:09am)

RSS:
ಉ: ರಂಜಾನ್ ಅರ್ಥ ಕುರಿತು
"ದಯವಿಟ್ಟು ಮನುಷ್ಯನ " ಹೊಣೆ " ಏನು ಅ೦ತಾ ತಿಳಿಸಿ ..."
ನನ್ನ ಮಟ್ಟಗೆ ಮನುಷ್ಯ ಹೊಣೆ - ತನ್ನ ಈ ಲೋಕದ ಮೇಲಿನ ಇರವನ್ನು ಚಂದ ಮಾಡಿಕೊಳ್ಳುವುದು. ಅದಕ್ಕೆ ಬರುವ ಅಡೆ-ತಡೆಗಳನ್ನು ನಿವಾರಿಸಿಕೊಳ್ಳುವುದು. ಅದನ್ನು ರಾಜಕಾರಣಿಗಳು, "ಜೀವನ ಶಕ್ತಿ" ಮಾಡಬೇಕು ಎಂದು ಕೂರದಿರುವುದು!
ಚಂದ ಅಂದರೇನು? ಅಡೆ-ತಡೆಯೇನು? ಇವನ್ನೆಲ್ಲಾ ಅವನೇ ಕಂಡುಕೊಳ್ಳಬೇಕು.
"ಹೊಣೆ , ಕರ್ತವ್ಯ ಇವೆಲ್ಲಾ ಒತ್ತಡಗಳು - ಪ್ರೀತಿಯಿದ್ದರೆ ಬೇಕಿಲ್ಲಾ."
ಇದನ್ನು ಜೆ.ಕೆ ಹೇಳುತ್ತಿದ್ದಂತೆ ನೆನಪು. (ಹೌದೆ?) ಮೊದಲ ಸಲ ಓದಿದಾಗ ಹೌದೆನಿಸಿಬಿಡುವ ಈ ಮಾತು ತುಂಬಾ ಡೇಂಜರಸ್. ಎಲ್ಲರನ್ನೂ ಪ್ರೀತಿಸು. ಪ್ರೀತಿವೊಂದೇ ಎಲ್ಲವನ್ನೂ ನಿವಾರಿಸಬಲ್ಲದು ಎಂಬಂಥ ಮಾತುಗಳು ಯುಜಿ ಹೇಳುವಂತೆ ಬರೇ ಅಮಲಿನ ಮಾತುಗಳು!
ನೀವು ಮೌನವಾಗಿ ಮಾಡುವುದೊಂದೇ ಸರಿ ಎಂದು ನಂಬುತ್ತೀರಿ. ಅದು ಎಲ್ಲರಿಗೂ ಎಲ್ಲ ಕಾಲಕ್ಕೂ ಹೊಂದುವುದಿಲ್ಲ ಎಂದು ನನ್ನ ಅನುಮಾನ. ಚರ್ಚೆ, ಜಗಳ, ಮಾತುಕತೆಗಳು ಮುಖ್ಯ. ಅದು ನಿಮಗೂ ಗೊತ್ತಿರುವುದರಿಂದಲೇ ಚರ್ಚೆಗೆ ತೊಡಗಿಕೊಳ್ಳುತ್ತೀರಿ ಅಲ್ಲವೆ?