ಉ: ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ.
- ಉ: ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ. By: hpn (Oct 3 2007 - 9:44am)
- ಉ: ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ. By: venkatesh (Oct 4 2007 - 6:30am)
- ಉ: ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ. By: venkatesh (Jan 11 2008 - 6:02am)
- ಉ: ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ. By: venkatesh (Oct 4 2007 - 6:30am)
- ಉ: ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ. By: shreekant.mishrikoti (Oct 1 2007 - 11:09am)
- ಉ: ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ. By: venkatesh (Oct 2 2007 - 5:02am)

RSS:
ಉ: ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ.
೧) ಈ ಕಟ್ಟಡವು ನಮ್ಮ ಬಿಜಾಪುರದ ಡೆಕ್ಕನ್ ವಾಸ್ತುಶಿಲ್ಪ ಅನುಸರಿಸಿ ಕಟ್ಟಿದುದಾಗಿ ಹೊರಗಿನ ಶಿಲಾಫಲಕ ಹೇಳುತ್ತದೆ.
೨) ಇಲ್ಲಿ ಡೆಕ್ಕನ್ ಅಂದರೆ ಕನ್ನಡವೇ/ ಕನ್ನಡ ನಾಡೇ .
೩) ಇಲ್ಲಿ ಅನೇಕ ಹೊಯ್ಸಳ ಮತ್ತು ಚಾಲುಕ್ಯ ಶಿಲ್ಪಗಳಿವೆ .
೪)ಹನುಮಂತನ , ಗದಗ ಹತ್ತಿರದ ಒಂದು ಪ್ರತಿಮೆಯನ್ನೂ ನೋಡಬಹುದು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"