ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಒಳ್ಳೇ ವಿಚಾರ ಹೇಳಿದ್ರಿ . ನಾನು ಒಂದಿನ ವಾಕಿಂಗ್ ಹೋದ್ರೆ ಆರ್ತಿಂಗ್ಳು ಹೋಗೂದಿಲ್ಲ ; ಈ ಲೇಖನ ಪ್ರಿಂಟ್ ಮಾಡ್ಕೊಂಡೇನಿ ; ಕಟ್ಟು ಹಾಕ್ಸಿ ಇಟ್ಕೋಳೋಣ ಅಂತ ! ಸೋಮಾರಿತನಕ್ಕೆ ಜಯವಾಗಲಿ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ! ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!
- ಅಲ್ಲಮಪ್ರಭು
ಉ: ವ್ಯಾಯಾಮ್ ಹರಾಮ್ ಹೈ
ಒಳ್ಳೇ ವಿಚಾರ ಹೇಳಿದ್ರಿ . ನಾನು ಒಂದಿನ ವಾಕಿಂಗ್ ಹೋದ್ರೆ ಆರ್ತಿಂಗ್ಳು ಹೋಗೂದಿಲ್ಲ ;
ಈ ಲೇಖನ ಪ್ರಿಂಟ್ ಮಾಡ್ಕೊಂಡೇನಿ ; ಕಟ್ಟು ಹಾಕ್ಸಿ ಇಟ್ಕೋಳೋಣ ಅಂತ !
ಸೋಮಾರಿತನಕ್ಕೆ ಜಯವಾಗಲಿ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"