ಆರಾಮ್ ಮಾಡುವವರಿಗಿರುವ ವಿಘ್ನಗಳನ್ನೆಲ್ಲ ಪರಿಹರಿಸಬಲ್ಲ ಗಣೇಶ್ ಕೂಡಾ ನೀವಾಗಿದ್ದಿದ್ದರೆ ಇನ್ನೂ ಎಷ್ಟು ಚೆನ್ನಾಗಿರ್ತಿತ್ತು! ವ್ಯಾಯಾಮ ಮಾಡ್ರೀ ಅಂತ ತಲೆ ತಿನ್ನೋ ನನ್ನ ಹೆಂಡ್ತೀಗೆ ನಿಮ್ಮ ಲೇಖನ ಓದಿ ಹೇಳಿ ನನ್ನ ಆರಾಮಿ ನಿಲುವನ್ನು ಸಮರ್ಥನೆ ಮಾಡಿಕೊಳ್ಳೋ ಯತ್ನದಲ್ಲಿ ಸಂಪದ ಸಮುದಾಯಕ್ಕೆಲ್ಲಾ ಸಹಸ್ರಾರ್ಚನೆಯಾಯ್ತು.
"ಆರಾಮ್ ಹೀ ರಾಮ್" ಅಂತ ಹೇಳೋಕ್‍ಹೋದ್ರೆ ನಮ್ಮನ್ನೆತ್ಕೊಂಡು " ರಾಮನಾಮ ಸತ್ಯ ಹೈ" ಅಂತ ಪಠಿಸುತ್ತ ಹರಿಶ್ಚಂದ್ರ ಘಾಟ್ ಕಡೆ ಜನ ಹೋಗೋದು ಖಚಿತ.
ಆದ್ರೇನಂತೆ, ಎಲ್ಲಾ ಒಳ್ಳೇ ಐಡಿಯಾಸ್ಗೂ ರೆಸಿಸ್ಟೆನ್ಸ್ ನ್ಯಾಚುರಲ್ ಅಲ್ವೇ! ಸಾಯೋಕೆ ಹೆದ್ರಿಕೋತಾರ್ಯೇ? ನೀವು ನಿಮ್ಮ ಒಳ್ಳೇ ಬೋಧನೆ ಮುಂದುವರಿಸಿ.
ಉ: ವ್ಯಾಯಾಮ್ ಹರಾಮ್ ಹೈ
ಲೇಖನ ತುಂಬಾ ಚೆನ್ನಾಗಿದೆ.